Posts

Showing posts from May, 2023

ಚುಟುಕು ಕವನ-21

Image
  ನನ್ನದೆಯ ಅರಮನೆಗೆ ನೀ ಚಿಟ್ಟೆ ನನ್ನ ಮುದ್ದಾದ ಕಿವಿಗೆ ಹೂವಿಟ್ಟೆ ಕಣ್ಣ ನೋಟದಿ ನನಗೆ ಕಾವಿಟ್ಟೆ ನಾನು ನಿನ್ನ ಹಿಂದೆ ಬಿದ್ದೂ ಕೆಟ್ಟೆ ನಿನ್ನ ಒಂಥರಾ ಅರಳಿದ ತಾವರೆ ಮೋಹಕ ಮೈಮಾಟ ಏಕೋ ಸಕ್ಕರೆ ಮಲ್ಲಿಗೆ ಉದುರಿದಂಗೆ ನೀನು ನಕ್ಕರೆ ಹಾಲೂಜೇನು ಸೇರಿದಾಗೆ ನೀನು ಸಿಕ್ಕರೆ ನನ್ನವಳು ಒಂಥರಾ ವೆನಿಲ್ಲಾ ಐಸ್ ಮುದ್ದು ಮಾಡಿದ್ರೆ ತುಂಬಾ ನೈಸ್ ಕೆನ್ನೆ ಕರಗೂ ಆ್ಯಪಲ್ ಸ್ಲೈಸ್ ಒಟ್ಟಾರೆ ಇವಳು ಬಾಸುಮತಿ ರೈಸ್ **********ರಚನೆ ******* ಡಾ.ಚಂದ್ರಶೇಖರ್ ಸಿ. ಹೆಚ್

ಚುಟುಕು ಕವನ -20

Image
       🌹ನಕ್ಕರೆ - ಸಕ್ಕರೆ 🌹 ನನ್ನ ಹೆಂಡತಿಗೆ ನನ್ನ ಮೇಲೆ ಅಕ್ಕರೆ ನಂಗೆ  ಖುಷಿ ನನ್ನ ಹಳೆ ಲವರ್ ನಕ್ಕರೆ ಅಮ್ಮ ಕೇಳ್ತಾ ಇರ್ತಾಳೆ ಉಷರ ಅಂತ ಸಿಕ್ಕರೆ ಡಾಕ್ಟರ್ ರಕ್ತ ಪರೀಕ್ಷೆ ಮಾಡಿ ಹೇಳ್ತಾ ಅವರೇ ನಿಂಗಿದೆ ಸಕ್ಕರೆ       🌹 ಕ್ಯಾನ್ಸರ್ 🌹 ಜ್ವರ ಸುಮ್ನೆ ಬಂದು ದೇಹ ಬಿಸಿ ಆದ್ರೆ ಫೀವರ್ ಮೆದುಳಲ್ಲಿ ಗೆಡ್ಡೆ ಬೇಳದ್ರೆ ಇದೆ ಅಂತ ಟುಮರ್  ದೇಹದಲ್ಲಿ ಇನ್ಸುಲಿನ್ ಕಡಿಮೆ ಆದ್ರೆ ಬರುತೆ ಶುಗರ್  ಸ್ಮೋಕ್  ಲಂಗ್ ನಾ ಬ್ಲಾಕ್ ಮಾಡಿದ್ರೆ ಕ್ಯಾನ್ಸರ್       🌹 ಕಾಯಿಲೆ 🌹 ದೇಹಕ್ಕೆ ರೋಗ ಬಂದ್ರೆ ಕರೀತಾರೆ ಕಾಯಿಲೆ ಕೋಪ ಏಕೋ ನೆತ್ತಿಗೆ ಏರಿದರೆ ಸರಿ ಬಯ್ಯಲೆ ಹಣೆ ಬರಹ ಕೆಟ್ಟದಾಗಿ ಇದ್ರೆ ನೀನು ಸಾಯಲೇ ಹುಡುಗಿ ಸುಮ್ನೆ ಕೈ ಕೊಟ್ಟರೆ ಒಡಿ ನೈಂಟಿ ನೋವಲೆ

ಭಾವ ಗೀತೆ -13

Image
  🌹 ಉಕ್ಕಿ ಬಂದ ಕಡಲು🌹 ಉಕ್ಕಿ ಬಂದ ಕಡಲಿಗೆ   ದಿಕ್ಕುಗಳು ಸಾಲದು ಅಹಂಕಾರ ಹೊತ್ತವಗೆ ಅಲೆ ಎತ್ತಿ ಹೊಗೆಯುವುದು //ಪಲ್ಲವಿ// ಪ್ರೀತಿಯಲ್ಲಿ ಸೆಳೆತಾ ಮನದ ಆಸೆ ಕುಣಿತ ಭಾವ ಹೋಮ್ಮಿ ಬರಲು ದಡವು ತಡೆವುದೇ ಬಾಳ ಪಯಣ ಯಾನ ಸಾಗುತಿರಲು ಮೌನ ನಾಲ್ಕು ದಿಕ್ಕುಗಳು ನಿಂತು ತಡೆವುದೇ ಕಣ್ಣ ನೋಟ ತಾಗಿ ಮೈ ಮನವು ಮಾಗಿ ಪ್ರೀತಿಯಲ್ಲಿ ಗೀತೆ ಬರೆದ ಮಧುರ ಕವಿತೆ ಮನಸ್ಸು ಮನಸ ಮಿಲನ ಹೃದಯಗಳ ಉಸಿ ಕದನ ಬದುಕ ಬಂಡಿಯಲ್ಲಿ ಸೋತು ನಿಲ್ಲುವುದೇ ಪಯಣ *********ರಚನೆ******** ಡಾ.ಚಂದ್ರಶೇಖರ್ ಸಿ.ಹೆ ಚ್

ಭಾವ ಗೀತೆ-1

Image
  🌹ಬಾನಲಿ ಮೋಡ 🌹 ಬಾನಲಿ ಮೋಡದ ನರ್ತನಕೆ  ಮಳೆ ಸುರಿದಿದೆ ನೋಡ ಇಳೆಯಲಿ ಬರಬಂದು ಬರಡು ನೆಲ ಹೇಳಿದೆ ಹಾಡ //ಪ// ಕುಹೂ ಕುಹೂ ಕೋಗಿಲೆ ಕೂಗಿದೆ  ಮೆಲ್ಲುಸಿರಾ ಸವಿಗಾನ ಮಾಮರ ಹಾಡಿದೆ    ಪ್ರಕೃತಿ ಜಗದಾ ಹೊಸ ತಾಣ ಮೂಡುವ ರವಿಯ ಕಿರಣದೀ                       ಬೆಳಕು ಜಗಕ್ಕೆಲ್ಲ ರಾತ್ರಿಯ ಚಂದ್ರನ ಬೆಳದಿಂಗಳ         ಹೊಳಪು ಭುವಿಗೆಲ್ಲ ಸಾಗರದ ಅಲೆಯಂತೆ ಈ     ಸುಂದರ ಬದುಕು  ದಡಕ್ಕಾಗಿ ಬಂತು ಈ ಬಾಳಿನ      ಹೊಸ ಬೆಳಕು ಮನಮನದಲ್ಲಿ ಮೊಳಗಲಿ    ಜೀವಚೇತನ ಶಕ್ತಿ ನಮ್ಮ ಉಸಿರಲಿ ಬೆರೆಯಲಿ       ಭಾವ ಬೆಳಗುವ ಭಕ್ತಿ  **********ರಚನೆ******* ಡಾ. ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ-19

Image
           🌹ಹಣತೆ🌹 ಮನದ ಮನೆಯಲ್ಲಿ ಬೆಳಕಿಗೆ  ಕೊರತೆ ಬೆರವ ಹೃದಯದೀ ನೋವಿನ ಮೋರತೆ ಬದುಕಿನ ಪುಟದಲ್ಲಿ ಜೀವಗಳ ಜೊತೆ ಬೆರೆತೆ ಜೀವನದ ಕತ್ತಲ ಮನೆಯಲ್ಲಿ ದೈವವೇ ಹಣತೆ             🌹ಭಾವ🌹 ಕಣ್ಣೀರ ಕಡಲಿಗೆ ಅಲೆಗಳ ನೂರೆಂಟು ಭಾವ ಹರಿವಾ ನದಿಗೆ ಮಳೆ ಹನಿಯೆ ಬದುಕಿನ ಜೀವ  ಸಮುದ್ರದಿ ಬೆರೆತು ಉಪ್ಪಾಗೊ ನೋವ ಯಾರು ಕೊಡಬೇಕು ಮೋಡಕೆ ಹನಿಯಾಗಲು ಕಾವ          🌹ಇಬ್ಬನಿ🌹 ಕಣ್ಣ ಚಿಂಬಿಸಿತು ಕಂಬನಿ ಮನದ ಮಳೆ ಹನಿ ಇಬ್ಬನಿ ಮನವು ಕಲಕಿತು ತಬ್ಬಿ ನೀ ವಯಸ್ಸು ಉರುಳಿತು  ಇರದೇ ನೀ

ಮೇಘ ಸಂದೇಶ

Image
   ಬಾನಲಿ ಗುಡುಗಿತಿಹ ಮೋಡ ಮಳೆಯಾ ಸುರಿಸುತ್ತಿದೆ ನೋಡ ಹನಿ ಹನಿಯಾಗಿಮಳೆ ಜೀನುಗಿ ಚಿಟಪಟ ತಾ ಎಂದೂ ಗುನುಗಿ ಹನಿ ಹನಿ ಒಂದಾಗಿ ಹಳ್ಳ ಮಾಡಿ ಕೆಂಪು ಸೀರೆ ಉಟ್ಟು ಕೆಂಪಾಗಿ ಕೆರೆ ಕಟ್ಟೆತುಂಬಿ ಹರಿದು ನೋರೆಯಾಗಿ ಕಾಡು ಮೇಡುಗಳಲಿ ಮಣ್ಣ ಸವೆಸಿ ನದಿಯಾಗಿ ನದಿ ಕಡಲ ಒಡಲ ಸೇರಿ ಉಪ್ಪಾಗಿ ಕಡಲ ನೀರು ಆವಿಯಾಗಿ ಮೋಡವಾಗಿ ಮೊಡದಿ ಮಿಂಚೊಂದು ಸಿಡಿಲಾಗಿ ಮೇಘದಿ ಮಳೆಯು ನಗು ಹೂವಾಗಿ ಮೇಘದ ಸಂದೇಶ ಆಲಿಕಲ್ಲು ಮಳೆ ಸುರಿದು ಬರದ ಭೂಮಿ ನೀರು ಗುಟು ಗುಟು ಕುಡಿದು ಹಸಿರು ಬೆಳೆಗಳಿಗೆ ಉಸಿರು ಬಂದು ಪ್ರಕೃತಿಯ ಸೊಬಗು ಕೂಗಲಿ ದೇವ ನಿನ್ನ ನೆನೆದು *********ರಚನೆ*********** ಡಾ.ಚಂದ್ರಶೇಖರ್. ಸಿ.ಹೆಚ್

ಬದುಕು ನೊಂದು

Image
  ಬದುಕಿನ ನಡೆಯಲ್ಲಿ ಬರಿದಾಯ್ತು ಜೀವನ ಕಾಣದ ಕನಸ್ಸುಗಳ ನೇನೆದಾಯ್ತು ಈ ಮನ ನೆನ್ನೆಯ ನೆನಪುಗಳು ಕಾಡುತ್ತಿವೆ ನೂರು ನುಚ್ಚು ನೂರಾಗಿದೆ ಹೃದಯ ಒಂಚೂರು  ನೋವಿನ ನೆಪದಲ್ಲಿ ಮನಸಿನ ಸಂಚಲನ ರೆಪ್ಪೆಯಲು ನಗುತ ಕಣ್ಣೀರ ಆಗಮನ ಬೇಕು ಬೇಡಗಳು ಬದುಕ ಹಿಂಡಿವೆ  ಸಂತೆಯಲಿ ಆಸೆಗಳು ಮಸಣ ಸೇರಿವೆ ಏನ್ನ ಒಡಲು ಹಸಿದು ಬಯಕೆಗಳು ಬರಿದು ಬಾಯಿ ಬಿಟ್ಟ ಭೂಮಿ ಅಗಸವ ಕರೆದು ಬರದ ಭೂಮಿಯಲ್ಲಿ ಬಿಸಿಲ ಮಳೆ ಮೆರೆದು ಒಡಲು ತಣ್ಣಗೆ ಮಾಡಿತು ಜಡಿ ಮಳೆ ಸುರಿದು  ಎದೆಗೂಡಲಿ ಬಚ್ಚಿಟ್ಟ ಮೊಟ್ಟೆ ಮರಿಯಾಗಿ ಹಾರಲು ಬಯಸಿದೆ ಆಗಸದಿ ಸೊಗಸಾಗಿ ಸುಯ್ಯ ಎನ್ನುವ ಗಾಳಿಯಲ್ಲಿ ತೆಲುತಾ ನೀಲಿಯ ಬಾನಲಿ ಸ್ವರ್ಗವ ಕಾಣತಾ ಬದುಕಿನ ನಡೆಯಲ್ಲಿ ಬರಿದಾಯ್ತು ಜೀವನ ಕಾಣದ ಕನಸ್ಸುಗಳ ನೇನೆದಾಯ್ತು ಈ ಮನ ನೆನ್ನೆಯ ನೆನಪುಗಳು ಕಾಡುತ್ತಿವೆ ನೂರು ನುಚ್ಚು ನೂರಾಗಿದೆ ಹೃದಯ ಒಂಚೂರು ರಾಜ್ಯಮಟ್ಟದ ಕಾವ್ಯ ಕಮ್ಮಟದಲ್ಲಿ ಇಂದು ವಾಚಿಸಿದ ಕವನ **********ರಚನೆ********* ಡಾ.ಚಂದ್ರಶೇಖರ್. ಸಿ.ಹೆಚ್

ಚುಟುಕು ಕವನ -18

Image
  ನಗ್ತಾ ಹೊಂಟಲು ಪೋರಿ ತಿಂಥಾ ಇದ್ದೆ ಏರಡು ಪುರಿ ಪ್ರೀತಿ ಬಂತು ನೋಡೀ ಪ್ಯಾರಿ ಎಳಿ ಹೊರಟಳು ಸಾರಿ ಈ ಹುಡುಗಿ ಒಬ್ಬಳು ಮಾರಿ ಮನಸ್ಸು ಕದ್ದ ಸುಂದರ ಚೋರಿ ಇಂದೇ ಬಿದ್ದು ಹುಡುಗ ಕುರಿ ಕಟ್ಟಾಸವಳೆ ಪ್ರೀತಿಲಿ ಘೋರಿ ಹೆಸರು ತುಂಬಾ ಸುಮ ಏಕೋ ಇಲ್ಲ ಅಂತಾ ಘಮ ಹಾಕವಳೆ ಸರಿ ಪಂಗನಾಮ ಕಾಯೋ ಇವನ ರಾಮ **********ರಚನೆ********* ಡಾ.ಚಂದ್ರಶೇಖರ್. ಸಿ. ಹೆಚ್

ಚುಟುಕು ಕವನ -17

Image
  ಹುಡುಗಿ ಹೊಳೆಯುವ ಮಲ್ಲು  ನೀನು ಬಳುಕೋ ಕಾಮನಬಿಲ್ಲು ನಿನ್ನ ನೋಡೀ ನಾ ಬಿಟ್ಟೆ ಹಲ್ಲು ನೀನೇಕೆ ಎಸೆದೆ ಗೊರಿ ಕಲ್ಲು  ಹುಡುಗಿ ನೀನು ಸುಂದರ ಹವಳ ಮೆತ್ತಗೆ ಮುತ್ತಿಕ್ಕುವ ತಣ್ಣನೆ ಕವಳ ಹೊಳೆವ ಕಣ್ಣ ನೋಟವೇ ಬಹಳ ಮನಸ್ಸೂ ನೊಂದಿತು ಕಾಣದೆ ಇವಳ ಸಮಾರಂಭದ ತುಂಬಾ ಮಿಂಚಿಂಗು ಆಕಡೆ ಈಕಡೆ ಕ್ಯಾಟ್ ವಾಕಿಂಗ್ ಪಡ್ಡೆ ಹುಡುಗರು ಲೂಕಿಂಗ್ ನೀನಿಲ್ಲದೆ ಜೀವನ ಏಕೋ ಬೋರಿಂಗ್ ***********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ -16

Image
  ಹುಡುಗನಿಗೆ ಬಂತು ಮೀಸೆ ಮನಸ್ಸು ತುಂಬಾ ಬರಿ ಆಸೆ ಹುಡುಗಿ ಕೊಟ್ಟಳು ಬಾಶೆ ಕಳೆದು ಹೋದ ಇವನು ಕೂಸೆ ಕಟ್ಟು ಮಸ್ತು ಹೈದ ಇವನು ಕುಸ್ತಿಯಲ್ಲಿ ಪಂಟ ಇವನು ಕಣ್ಣ ನೋಟಕೆ ಸೋತು ಇವನು ಹೊಡಿತವನೆ ಸೈಕಲ್ ಇವನು  ನಡೆದರೆ ಭೂಮಿ ಬಿರುಕು ಮೂತಿ ತುಂಬಾ ಸಿಡುಕು ಮುಖದ ತುಂಬಾ ಹೊಳಪು ಯಾರಿಗಾಗಿ ಬಿಳಿ ಬೆಳಕು ********ರಚನೆ******** ಡಾ.ಚಂದ್ರಶೇಖರ್ . ಸಿ. ಹೆಚ್

ಚುಟುಕು ಕವನ -15

Image
  ಹೇ ಹುಡುಗಿ ಹಾ ನಿನ್ನ ಕೆನ್ನೆ ನೋಡುತ ಕುಳಿತಿದ್ದೆ ಮೊನ್ನೆ ನೀ ಕೊಡಲಿಲ್ಲವೇಕೆ ಕಣ್ಣ ಸನ್ನೇ ನಿನ್ನಿಂದ ನಾ ಈಗ ಬರಿ ಸೊನ್ನೆ  ನೀ ಒಂದು ಮಾಯ ಜಿಂಕೆ ಇಡಿಯಲು ಹೊರಟೆ ಕುಣಿಕೆ ನುಸುಳಿದೆ ನೀನು ನನ್ನ ಮನಕೆ ಮೊಗ್ಗು ಹೂವಾಗೋ ಬಯಕೆ ಮನಸ್ಸಿನ ಕದ ತಿಡಿದೆ ಏಕೆ ನಿನೇಬೇಕೆಂದು ದೇವರಿಗೆ ಹರಕೆ ಮೈ ರೋಮಾಂಚನ ನಿನ್ನ ಸ್ವರಕೆ ಸಂಗೀತದಂತೆ ನನ್ನಾ ಗೊರಕೆ ************ರಚನೆ******* ಡಾ.ಚಂದ್ರಶೇಖರ್.ವೆ. ಹೆಚ್

ಚುಟುಕು ಕವನ -14

Image
ಹೃದಯದಲಿ ಪ್ರೀತಿ ನದಿ ಹರಿದು ಮನಸ್ಸಿನ ಮನೆ ಬಾಗಿಲು ತೆರೆದು ನಾ ಬಂದು ನಿನ್ನ ಕೂಗಿ ಕರೆದು ನೀ ಇರದೆ ಮನೆಯೇ ಬರಿದು ಕಣ್ಣ ನೋಟ ಬಲು ಸೊಗಸು ನಾ ಕಂಡೆ ಬರಿ ಹಗಲು ಕನಸು ಸುಡುತಿರುವ ಬಿಸಿ ವಯಸು ಕಾಣದಾಯಿತು ಕನಸು ನನಸು ಒಬ್ಬಂಟಿ ನಾನು ಓ ಚೆಲುವೆ ಕಾಡುವೆ ಏಕೆ ನನ್ನೆ ಒಲವೆ ನೋಡು ನೀನು ಓ ಗೆಲುವೆ  ನಿನಗೇಕೆ ಮುನಿಸು ಓ ಚಲವೆ  ***********ರಚನೆ******** ಡಾ.ಚಂದ್ರಶೇಖರ್. ಸಿ. ಹೆಚ್

7. My heart beating

Image
My heart is beating for you Oh lord. I am praying for you  My heart is beating for you Oh lord. I am praying for you  Problems make me I am mad        You save me ohh.. my dad Problems make me I am mad        You save me ohh...my dad Peoples made me to cry   My road is like painful sky Ala ala le  mugunda da mahadeswarage sharanu sharanayya Mayakara mahadeshwarage shranu sharannayya Evils were dancing  in light                           Killing the Life before it birth Spoiling the life on the earth Wash out in rain the truth Music is my joy world singing is thunder cloud  But freedom is gone watching the night mad moon Truth is death in the soul Ala ala le  mugunda da mahadeswarage sharanu sharanayya Mayakara mahadeshwarage shranu sharannayya Praying you god your my love Love is like sweet full birth   Make evills shut...

ಚುಟುಕು ಕವನ-13

Image
  ಹುಡುಗಿ ಕೆನ್ನೆ ಮೇಲೆ ಮಚ್ಚೆ ಕಾಡಿದೆ ಬಿಡದೆ ಹಾಗೆ ರಚ್ಚೆ ನಿನ್ನ ಮೌನ ಏಕೋ ಬೆಳ್ಳಿ ಮಾತಿನಲ್ಲಿ ಮನಸ್ಸು ಕದ್ದ ಕಳ್ಳಿ  ಕೊಡುವೆಯೇನೆ ನನಗೆ ಡೇಟ್ ಹಾಗಬೇಕು ನಿನ್ನ ನಾನು ಮೀಟ್ ನೀನು ಬಿಸಿ ಮೈಸೂರು ಸ್ವೀಟ್ ಏನು ಕಾದಿದೆಯೋ ಫೇಟ್ ನೀನು ನನ್ನ ಮುದ್ದು ಲವರ್ ನೀನೂ ಒಂಥರಾ ಡೇಂಜರ್ ನಾನು ನಿನ್ನ ಪೆದ್ದು ರೇಂಜರ್ ಲೈಫ್ ಈಗ ತುಂಬಾ ಸೂಪರ್  *********ರಚನೆ********* ಡಾ. ಚಂದ್ರಶೇಖರ್ ಸಿ.ಹೆಚ್

6.I am a poet

Image
I am trying to become a poet I written poem with duet Word came in mind with cute So poetry  written was sweet  Lot of dreams came in mind Flow like a mansoon wind In soul words moves like blend Poem I written was pretty end Pain is killing happyness Happy end with jollyness Dreams make life holyness Life moves with calmness Heart beating like thunder God creat life with wonder Man make others life blunder Fate makes him to surrender *******Writer******** Dr . Chandrashekhar CH

ಚುಟುಕು ಕವನ -12

Image
  ಓ ನನ್ನ ನಲ್ಲೆ ನಾ ನಿನ್ನ ಬಲ್ಲೆ ನಿ ಸೂಜಿ ಮಲ್ಲೆ ನೋಟದಲ್ಲೇ ಕೊಲ್ಲೇ ನಡಿಗೆ ಏಕೆ ಬಿಂಕ ಕಟ್ಟಬೇಕು ಸುಂಕ ಕಟ್ಟಿ ನಿಂತೆ  ಟೊಂಕ ನನಾದೆ ಸುಮ್ನೆ ಮಂಕ ನುಡಿಯೊಂದು ಮುತ್ತು ಪ್ರೀತಿ ತೆನೆಯು ಬಿತ್ತು ನನ್ನ ಮನಕೆ ಕುತ್ತು ಹೃದಯಕೆ ಒಟು ಹೊತ್ತು  ನೀ ನನ್ನಾ ಬದುಕ ಸ್ವತ್ತು *********ರಚನೆ******** ಡಾ. ಚಂದ್ರಶೇಖರ್ ಸಿ.ಹೆಚ್

ಚುಟುಕು ಕವನ -11

Image
  ಹುಡುಗಿ ನೀನೇ ನನ್ನ ಲೈಫ್ ಹುಡುಗಿ ನೀನೇ ನನ್ನ ವೈಫ್ ಹುಡುಗಿ ನೀನೇ ನನ್ನ ನೈಫ್ ಹುಡುಗಿ ನೀನೇ ನನ್ನ ಟಫ್ ಕಣ್ಣು ಹೊಡೆದರೆ ಕಾಡ್ಗಿಚ್ಚು ನಿನ್ನ ನೋಡಿದ್ರೆ ಹೊಟ್ಟೆ ಕಿಚ್ಚು ಮಾತಲ್ಲೇ ಇಡಿತಿಯಲ್ಲೆ ಮಚ್ಚು ನಿನ ಅಂದ್ರೆ ನಂಗೆ ತುಂಬಾ ಹುಚ್ಚು ನೋಡಿದ್ರೆ ನಿನ್ನ ಗುಲಾಬಿ ನೀನು ಏಕೋ ಶಾರಬಿ ನೀನು ಕಾಣುಸ್ತಿ ತುಂಬಾ ಹಾಟ್ ನಕ್ಕರೆ ನೀನು ತುಂಬಾ ಸ್ವೀಟ್ ***********ರಚನೆ******** ಡಾ.ಚಂದ್ರಶೇಖರ್. ಸಿ ಹೆಚ್

5.Ohh my god

Image
  Oh my god !!!! Your my shining star Your the hope in my life Your my moon in the night Your my light in the day Your my happy in the pain Your  the peace in  my struggle Your my water in the rain Your my swet in the work  I am a passenger in your train You show the destiny, i will get down My place is super in your plan I will say always your name  Walking like a human in this world Infront of you I am a little child Your my fabulous fantastic hero Surrender my life for you finaly as zero I will pray for you in my dream Your has cool as cold ice cream You dont want name and fame Nobody knows where are you in the time **********Writer******** Dr. chandrashekhar.C.H

ನಾ ಬುದ್ಧನಾಗುವೆನೆ

Image
  ಬದುಕಿನ ಇಳೆಯಲ್ಲಿ  ಕಣ್ಣೀರ ಜಡಿ ಮಳೆಯಲ್ಲಿ ಮೈಯ  ತೊಳೆದರೆ ನಾ ಬುದ್ಧನಾಗುವೆನೆ! ಆಸೆಗಳ ಹಸಿರು ಕಾಡಿನಲ್ಲಿ ದುಃಖದ ನದಿ ಹರಿಯದೊಡೆ ನಾ ಬುದ್ಧನಾಗುವೆನೆ! ಕನಸುಗಳ ಊರಿನಲ್ಲಿ ಮನಸ್ಸುಗಳ ಮದುವೆಯಾದೊಡೆ ನಾ ಬುದ್ಧನಾಗುವೆನೆ! ಮರದ ತಂಪಾದ ನೆರಳಿನಲ್ಲಿ ನಾ ಮೋಹದಿ ತಪಸ್ಸು ಮಾಡಿದೊಡೆ ನಾ ಬುದ್ಧನಾಗುವೆನೆ! ಅಜ್ಞಾನದ ಶಾಲೆಯಲ್ಲಿ ದುರಾಸೆಯ ಜ್ಞಾನ ಬಂದರೆ ನಾ ಬುದ್ಧನಾಗುವೆನೆ! ಮನಸ್ಸು ಶಾಂತಿಯ ಬೇಡಿ ಮನವು ಮಸಣವಾದರೆ ನಾ ಬುದ್ಧನಾಗುವೆನೆ! ಸಾವಿನ ಸಂತೆಯಲ್ಲಿ ಬದುಕಿನ ಅಂತ್ಯವಾದರೆ ನಾ ಬುದ್ಧನಾಗುವೆನೆ! ಅಧರ್ಮದ ಮನೆಯಲ್ಲಿ ಧರ್ಮ ಸಹಿಷ್ಣುವಾದರೆ ನಾ ಬುದ್ಧನಾಗುವೆನೆ! ಸರ್ವರಿಗೂ ಬುದ್ಧ ಪೂರ್ಣಿಮೆ ಶುಭಾಷಯಗಳು  *********ರಚನೆ******** ಡಾ.ಚಂದ್ರಶೇಖರ್. ಸಿ ಹೆಚ್

4.Love is life

Image
  Love is life Love is life Your my sweetest Kaif You came in my life Destiny is full of stuff Road is full of flower Travelling with the lover Change is the forever Make you  hurt never Life garden full  happy I will drink  full coffee Wake up in the bed Drinking coffee with bread Sky is full of colour birds Mouth is full of words I will take a super photo Fall in love is my moto ********Writer********* Dr.Chandrashekhar C.H

3.Life is lonely

Image
  Feeling alone  is lonely Loving lover is so lovely Think walk make painly Enjoy your life beautifully Swet makes me so thirsty Mud in cloth make me dirty Chatting girls make me flirty Eating a love sugar me curly Walking in life so crazy Sleeping in a bed so lazy I am so well in choosy Live the life with an fancy Some decision make me blunder Who killed my life with murder My way was  in the border God makes me to surrender. ********* writer********** Dr. Chandrashekhar CH