ಚುಟುಕು ಕವನ -17

 



ಹುಡುಗಿ ಹೊಳೆಯುವ ಮಲ್ಲು 

ನೀನು ಬಳುಕೋ ಕಾಮನಬಿಲ್ಲು

ನಿನ್ನ ನೋಡೀ ನಾ ಬಿಟ್ಟೆ ಹಲ್ಲು

ನೀನೇಕೆ ಎಸೆದೆ ಗೊರಿ ಕಲ್ಲು


 ಹುಡುಗಿ ನೀನು ಸುಂದರ ಹವಳ

ಮೆತ್ತಗೆ ಮುತ್ತಿಕ್ಕುವ ತಣ್ಣನೆ ಕವಳ

ಹೊಳೆವ ಕಣ್ಣ ನೋಟವೇ ಬಹಳ

ಮನಸ್ಸೂ ನೊಂದಿತು ಕಾಣದೆ ಇವಳ


ಸಮಾರಂಭದ ತುಂಬಾ ಮಿಂಚಿಂಗು

ಆಕಡೆ ಈಕಡೆ ಕ್ಯಾಟ್ ವಾಕಿಂಗ್

ಪಡ್ಡೆ ಹುಡುಗರು ಲೂಕಿಂಗ್

ನೀನಿಲ್ಲದೆ ಜೀವನ ಏಕೋ ಬೋರಿಂಗ್



***********ರಚನೆ*********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple