ಚುಟುಕು ಕವನ -20
🌹ನಕ್ಕರೆ - ಸಕ್ಕರೆ 🌹
ನನ್ನ ಹೆಂಡತಿಗೆ ನನ್ನ ಮೇಲೆ ಅಕ್ಕರೆ
ನಂಗೆ ಖುಷಿ ನನ್ನ ಹಳೆ ಲವರ್ ನಕ್ಕರೆ
ಅಮ್ಮ ಕೇಳ್ತಾ ಇರ್ತಾಳೆ ಉಷರ ಅಂತ ಸಿಕ್ಕರೆ
ಡಾಕ್ಟರ್ ರಕ್ತ ಪರೀಕ್ಷೆ ಮಾಡಿ ಹೇಳ್ತಾ ಅವರೇ ನಿಂಗಿದೆ ಸಕ್ಕರೆ
🌹 ಕ್ಯಾನ್ಸರ್ 🌹
ಜ್ವರ ಸುಮ್ನೆ ಬಂದು ದೇಹ ಬಿಸಿ ಆದ್ರೆ ಫೀವರ್
ಮೆದುಳಲ್ಲಿ ಗೆಡ್ಡೆ ಬೇಳದ್ರೆ ಇದೆ ಅಂತ ಟುಮರ್
ದೇಹದಲ್ಲಿ ಇನ್ಸುಲಿನ್ ಕಡಿಮೆ ಆದ್ರೆ ಬರುತೆ ಶುಗರ್
ಸ್ಮೋಕ್ ಲಂಗ್ ನಾ ಬ್ಲಾಕ್ ಮಾಡಿದ್ರೆ ಕ್ಯಾನ್ಸರ್
🌹 ಕಾಯಿಲೆ 🌹
ದೇಹಕ್ಕೆ ರೋಗ ಬಂದ್ರೆ ಕರೀತಾರೆ ಕಾಯಿಲೆ
ಕೋಪ ಏಕೋ ನೆತ್ತಿಗೆ ಏರಿದರೆ ಸರಿ ಬಯ್ಯಲೆ
ಹಣೆ ಬರಹ ಕೆಟ್ಟದಾಗಿ ಇದ್ರೆ ನೀನು ಸಾಯಲೇ
ಹುಡುಗಿ ಸುಮ್ನೆ ಕೈ ಕೊಟ್ಟರೆ ಒಡಿ ನೈಂಟಿ ನೋವಲೆ
Comments
Post a Comment