ಚುಟುಕು ಕವನ-13
ಹುಡುಗಿ ಕೆನ್ನೆ ಮೇಲೆ ಮಚ್ಚೆ
ಕಾಡಿದೆ ಬಿಡದೆ ಹಾಗೆ ರಚ್ಚೆ
ನಿನ್ನ ಮೌನ ಏಕೋ ಬೆಳ್ಳಿ
ಮಾತಿನಲ್ಲಿ ಮನಸ್ಸು ಕದ್ದ ಕಳ್ಳಿ
ಕೊಡುವೆಯೇನೆ ನನಗೆ ಡೇಟ್
ಹಾಗಬೇಕು ನಿನ್ನ ನಾನು ಮೀಟ್
ನೀನು ಬಿಸಿ ಮೈಸೂರು ಸ್ವೀಟ್
ಏನು ಕಾದಿದೆಯೋ ಫೇಟ್
ನೀನು ನನ್ನ ಮುದ್ದು ಲವರ್
ನೀನೂ ಒಂಥರಾ ಡೇಂಜರ್
ನಾನು ನಿನ್ನ ಪೆದ್ದು ರೇಂಜರ್
ಲೈಫ್ ಈಗ ತುಂಬಾ ಸೂಪರ್
*********ರಚನೆ*********
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment