ಚುಟುಕು ಕವನ -15
ಹೇ ಹುಡುಗಿ ಹಾ ನಿನ್ನ ಕೆನ್ನೆ
ನೋಡುತ ಕುಳಿತಿದ್ದೆ ಮೊನ್ನೆ
ನೀ ಕೊಡಲಿಲ್ಲವೇಕೆ ಕಣ್ಣ ಸನ್ನೇ
ನಿನ್ನಿಂದ ನಾ ಈಗ ಬರಿ ಸೊನ್ನೆ
ನೀ ಒಂದು ಮಾಯ ಜಿಂಕೆ
ಇಡಿಯಲು ಹೊರಟೆ ಕುಣಿಕೆ
ನುಸುಳಿದೆ ನೀನು ನನ್ನ ಮನಕೆ
ಮೊಗ್ಗು ಹೂವಾಗೋ ಬಯಕೆ
ಮನಸ್ಸಿನ ಕದ ತಿಡಿದೆ ಏಕೆ
ನಿನೇಬೇಕೆಂದು ದೇವರಿಗೆ ಹರಕೆ
ಮೈ ರೋಮಾಂಚನ ನಿನ್ನ ಸ್ವರಕೆ
ಸಂಗೀತದಂತೆ ನನ್ನಾ ಗೊರಕೆ
************ರಚನೆ*******
ಡಾ.ಚಂದ್ರಶೇಖರ್.ವೆ. ಹೆಚ್
Comments
Post a Comment