ಚುಟುಕು ಕವನ -18
ನಗ್ತಾ ಹೊಂಟಲು ಪೋರಿ
ತಿಂಥಾ ಇದ್ದೆ ಏರಡು ಪುರಿ
ಪ್ರೀತಿ ಬಂತು ನೋಡೀ ಪ್ಯಾರಿ
ಎಳಿ ಹೊರಟಳು ಸಾರಿ
ಈ ಹುಡುಗಿ ಒಬ್ಬಳು ಮಾರಿ
ಮನಸ್ಸು ಕದ್ದ ಸುಂದರ ಚೋರಿ
ಇಂದೇ ಬಿದ್ದು ಹುಡುಗ ಕುರಿ
ಕಟ್ಟಾಸವಳೆ ಪ್ರೀತಿಲಿ ಘೋರಿ
ಹೆಸರು ತುಂಬಾ ಸುಮ
ಏಕೋ ಇಲ್ಲ ಅಂತಾ ಘಮ
ಹಾಕವಳೆ ಸರಿ ಪಂಗನಾಮ
ಕಾಯೋ ಇವನ ರಾಮ
**********ರಚನೆ*********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment