ಚುಟುಕು ಕವನ -12

 



ಓ ನನ್ನ ನಲ್ಲೆ

ನಾ ನಿನ್ನ ಬಲ್ಲೆ

ನಿ ಸೂಜಿ ಮಲ್ಲೆ

ನೋಟದಲ್ಲೇ ಕೊಲ್ಲೇ


ನಡಿಗೆ ಏಕೆ ಬಿಂಕ

ಕಟ್ಟಬೇಕು ಸುಂಕ

ಕಟ್ಟಿ ನಿಂತೆ  ಟೊಂಕ

ನನಾದೆ ಸುಮ್ನೆ ಮಂಕ


ನುಡಿಯೊಂದು ಮುತ್ತು

ಪ್ರೀತಿ ತೆನೆಯು ಬಿತ್ತು

ನನ್ನ ಮನಕೆ ಕುತ್ತು

ಹೃದಯಕೆ ಒಟು ಹೊತ್ತು 

ನೀ ನನ್ನಾ ಬದುಕ ಸ್ವತ್ತು


*********ರಚನೆ********

ಡಾ. ಚಂದ್ರಶೇಖರ್ ಸಿ.ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple