ಭಾವ ಗೀತೆ -13

 



🌹 ಉಕ್ಕಿ ಬಂದ ಕಡಲು🌹


ಉಕ್ಕಿ ಬಂದ ಕಡಲಿಗೆ 

 ದಿಕ್ಕುಗಳು ಸಾಲದು

ಅಹಂಕಾರ ಹೊತ್ತವಗೆ

ಅಲೆ ಎತ್ತಿ ಹೊಗೆಯುವುದು //ಪಲ್ಲವಿ//


ಪ್ರೀತಿಯಲ್ಲಿ ಸೆಳೆತಾ

ಮನದ ಆಸೆ ಕುಣಿತ

ಭಾವ ಹೋಮ್ಮಿ ಬರಲು

ದಡವು ತಡೆವುದೇ


ಬಾಳ ಪಯಣ ಯಾನ

ಸಾಗುತಿರಲು ಮೌನ

ನಾಲ್ಕು ದಿಕ್ಕುಗಳು

ನಿಂತು ತಡೆವುದೇ


ಕಣ್ಣ ನೋಟ ತಾಗಿ

ಮೈ ಮನವು ಮಾಗಿ

ಪ್ರೀತಿಯಲ್ಲಿ ಗೀತೆ

ಬರೆದ ಮಧುರ ಕವಿತೆ


ಮನಸ್ಸು ಮನಸ ಮಿಲನ

ಹೃದಯಗಳ ಉಸಿ ಕದನ

ಬದುಕ ಬಂಡಿಯಲ್ಲಿ

ಸೋತು ನಿಲ್ಲುವುದೇ ಪಯಣ


*********ರಚನೆ********

ಡಾ.ಚಂದ್ರಶೇಖರ್ ಸಿ.ಹೆ ಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35