ಚುಟುಕು ಕವನ -11
ಹುಡುಗಿ ನೀನೇ ನನ್ನ ಲೈಫ್
ಹುಡುಗಿ ನೀನೇ ನನ್ನ ವೈಫ್
ಹುಡುಗಿ ನೀನೇ ನನ್ನ ನೈಫ್
ಹುಡುಗಿ ನೀನೇ ನನ್ನ ಟಫ್
ಕಣ್ಣು ಹೊಡೆದರೆ ಕಾಡ್ಗಿಚ್ಚು
ನಿನ್ನ ನೋಡಿದ್ರೆ ಹೊಟ್ಟೆ ಕಿಚ್ಚು
ಮಾತಲ್ಲೇ ಇಡಿತಿಯಲ್ಲೆ ಮಚ್ಚು
ನಿನ ಅಂದ್ರೆ ನಂಗೆ ತುಂಬಾ ಹುಚ್ಚು
ನೋಡಿದ್ರೆ ನಿನ್ನ ಗುಲಾಬಿ
ನೀನು ಏಕೋ ಶಾರಬಿ
ನೀನು ಕಾಣುಸ್ತಿ ತುಂಬಾ ಹಾಟ್
ನಕ್ಕರೆ ನೀನು ತುಂಬಾ ಸ್ವೀಟ್
***********ರಚನೆ********
ಡಾ.ಚಂದ್ರಶೇಖರ್. ಸಿ ಹೆಚ್
Comments
Post a Comment