ಚುಟುಕು ಕವನ -72
ಹನುಮಂತ
ಕಾಯೋ ನೀನು ಹನುಮಂತ
ನೀನೆ ನಮ್ಮಯ ಧೀಮಂತ
ಸಾಗಿಸು ನಮ್ಮನ್ನು ಸರಿ ದಾರಿಯಲಿ
ಕಾಪಾಡು ಈ ನೋವಿನ ಬದುಕಿನಲ್ಲಿ
ಶಕ್ತಿ
ಗುರುವೇ ನೀನು ತಾನೆ ಶಕ್ತಿ
ಗುರುವೇ ನಿನಗೆ ನಮ್ಮ ಭಕ್ತಿ
ನಿನ್ನಿಂದ ನಮಗೆ ಪಾಪದಿ ಮುಕ್ತಿ
ಕೊಡು ನೀನು ನಮಗೆ ಯುಕ್ತಿ
ಗುರು
ಬೇಡಿದ ನಿನ್ನ ನಮ್ಮ ಗುರುವೇ
ಕೊಡು ನೀನು ಬದುಕುವ ವರವೇ
ಏಕೆ ನಿನಗೆ ಸೇಡಿನ ಛಲವೇ
ನೀನು ತಾನೇ ಬಾಳಿನ ಗೆಲುವು
*************ರಚನೆ*************
ಡಾ. ಚಂದ್ರಶೇಖರ್ ಚನ್ನಾಪುರ ಹಾಲಪ್ಪ
Comments
Post a Comment