ಚುಟುಕು ಕವನ-28




      🌹 ಪತಿ 🌹

ಗಂಡ ಹೆಂಡಿರ ಕರೆವುದು ಸತಿಪತಿ

ಸಂಸಾರದಲ್ಲಿ ಮಾಡಿದರು ಯಾರೋ ಕಿತಾಪತಿ

ಗಲಾಟೆ ಶುರು ಜೀವನ ಅದೋ ಗತಿ

ಬಾಳಿನ ಬದುಕು ಈಗ ಆಗೈತಿ ತಿಥಿ

     

    🌹ನಲ್ಲ🌹

ನನ್ನ ಪ್ರೀತಿಯ ನಲ್ಲ

ಬಳಿ ಬಂದ ಮೆಲ್ಲಾ

ಇಡಿದುಕೊಂಡ ಗಲ್ಲ

ತಿಂದ ಆಗೆ ಆಯ್ತು ಬೇವು ಬೆಲ್ಲ

     

     🌹 ಸಖ 🌹

ನನ್ನ ನಲುಮೆಯ ಸಖ

ಬಳಿ ಬಂದ್ರೆ ಏಕೋ ಪುಕ

ಪ್ರೀತಿ ಒಂಥರಾ ಲಕ ಲಕ

ಇವನ ನೋಡಿ ನಾನು ಮಿಕಾ

  

*********ರಚನೆ********

ಡಾ.ಚಂದ್ರಶೇಖರ್ ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35