ಚುಟುಕು ಕವನ-26

 



🌹ವೋಟು🌹

ನೋಡಲೇ ತಮ್ಮ ಬಂತು ಎಲೆಕ್ಷನ್

ರಾಜಕರಣಿನಾ ಮಾಡಬೇಕು ಸೆಲೆಕ್ಷನ್

ಕ್ಯಾಂಡಿಡೇಟ್ ಮೇಲೆ ಹೆಣ್ಣೇಯ್ಕಳ ಅಫೆಕ್ಷನ್

ಕೊನೆಗೂ ನಮ್ಮವ ಮಾಡದ ನಾಮಿನೇಷನ್

ಗೆದ್ರೆ ಹೀರೋ ಸೋತ್ರೆ ಜೀರೋ ಸೆಲೆಬ್ರೇಷನ್

🌹ನೋಟು🌹

ನಾವು ಮಾಡಬೇಕು ವೋಟು

ಕೊಡು ನೀನು ನಂಗೆ ನೋಟು

ಗುದ್ದುತಿವಿ ನಿನ್ನ ಚಿನ್ನೇಹೆಗೆ ವೋಟು 

ಗೆದ್ರೇ ನಾವು ನಿಮ್ಗೆ ಪ್ಲಾಟು

🌹ಪಾರ್ಟಿ🌹

ಎಲೆಕ್ಷನ್ ಬಂದ್ರೆ ಎಣ್ಣೆ ಪಾರ್ಟಿ

ಕ್ಯಾನ್ವಾಸ್ ನೆಪದಲ್ಲಿ ಒಂದೂ ನೈಂಟಿ

ವೋಟು ಹಾಕಬೇಕು ನಮ್ ಪಾರ್ಟಿಗೆ

ದುಡ್ಡು ಕೊಡುತ್ತಿವಿ ನಿಮ್ ಜೋಬಿಗೆ 

**********ರಚನೆ********

ಡಾ. ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35