ಚುಟುಕು ಕವನ-63
🌹 *ಬಂಧನ* 🌹
ಬಿಡಿಸಿದ ನಂಟು ಈ ಬಂಧನ
ನೋವು ನಲಿವುಗಳ ಸ್ಪಂದನ
ಆಸೆ ಆಕಾಂಕ್ಷೆ ದಾರಿ ನಂದನ
ಬಾಳಿ ಬದುಕಲಿ ಜೀವ ಅನುದಿನ
🌹 ಜೀವ🌹
ನಿನಗಾಗಿ ನಾನು ಜೀವ ಕೊಡುವೆ
ಬಾರೆ ನೀನು ನನ್ನ ಮುದ್ದು ಒಲವೇ
ನೀನು ಇರದೆ ನನಗೆಲ್ಲಿ ಗೆಲುವೇ
ಕಾದು ಕುಂತ ಸುಂದರ ಮನವೆ
🌹 ಹಸಿರು 🌹
ಹಸಿರು ಜೀವಿಗಳ ಉಸಿರು
ನೀನೇ ಹೇಳು ನನ್ನ ಹೆಸರು
ಬಾಳು ಒಂದು ಸುಂದರ ಪಸಿರು
ಅರಿತವರ ಬಾಳು ಇಲ್ಲಿ ಮೊಸರು
*********ರಚನೆ*******
ಡಾ.ಚಂದ್ರಶೇಖರ್. ಸಿ.ಹೆಚ್
Comments
Post a Comment