ಚುಟುಕು ಕವನ-60

 


          🌹ಹಲ್ಲು🌹

ನನ್ನ ಹುಡುಗಿ ಕೇರಳ ಮಲ್ಲು

 ಬಿಟ್ಟೆ ಅವಳ ನೋಡಿ ಹಲ್ಲು

ಊರು ತುಂಬಾ ಇದೆ ಗುಲ್ಲು

ನಮ್ಮ ಜೋಡಿ  ಚಮಕ್ ಚಲ್ಲೂ


         🌹 ದಂತ 🌹

ನನ್ನವಳ ದಂತದ ಕಾಂತಿಗೆ ನಾ ಸೋತೆ

ಅವಳ ಕಣ್ಣ ಸನ್ನೆಗೆ ನನ್ನ ನಾ ಮರೆತೆ

ಅವಳ ಹೊಟ್ಟಿಗೆ ನಾ ಕೂಡಿ ಬೇರೆತೆ

ಈಗ ಏನೋ ಕಾಡಿದೆ ಇಬ್ಬರಲು ಕೊರತೆ 


         🌹ಕದನ🌹

ಹೊತ್ತಿ ಉರಿದಿದೆ ದೇಶಗಳ ನಡುವೆ ಕದನ

ನೆತ್ತರು ಹರಿದಿದೆ ಭೂಮಿಗೆ ಇಗ ಸುರಪಾನ

ಬದುಕು ನೋವಿನ ಜಂಗುಳಿಯಲಿ ಮೌನ

ಸಿಕ್ಕೀತೇ ಗೆಲುವಿನ ಜಾತ್ರೆಯ ಪ್ರೀತಿ ತನು ಮನ 


**********ರಚನೆ**********

ಡಾ.ಚಂದ್ರಶೇಖರ್ ಸಿ. ಹೆಚ್

Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35