ಚುಟುಕು ಕವನ-58
🌹ಪ್ರೇಮ ಪತ್ರ 🌹
ಬಾರೆ ಚೆಲುವೆ ನನ್ನ ಹತ್ರ
ಕೊಡುವೆ ನಿನಗೆ ಪ್ರೇಮ ಪತ್ರ
ನೀನು ಹೂ ಅಂದ್ರೆ ಮಾತ್ರ
ನಾಳೇನೇ ಬುಕ್ ಮದುವೆ ಛತ್ರ
🌹ನಕ್ಕರೆ🌹
ಹುಡುಗಿ ನೀನು ಸುಮ್ನೆ ನಕ್ಕರೆ
ತಿಂದ ಆಗೆ ಆಯ್ತು ಕಲ್ಲ ಸಕ್ಕರೆ
ನಿನ್ನ ಒಲವಿನ ಸಿಹಿ ಅಕ್ಕರೆ
ಕುಕ್ಕಿದಾಗೆ ಆಯ್ತು ಬಿಳಿ ಕೊಕ್ಕರೆ
🌹ನಗು🌹
ಹುಡುಗಿ ನಿನ್ನ ನಗು
ನೋಡಿ ನಕ್ಕ ರಘು
ಪೂರ್ತಿ ನಿಂದೆ ಗುಂಗು
ಈಗ ನಿನಗೇ ಮಗು
**********ರಚನೆ********
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment