ಚುಟುಕು ಕವನ-57
🌹ಸ್ನೇಹ 🌹
ನನ್ನ ನಿನ್ನ ಸ್ನೇಹ ಮಧುರ
ನಮ್ಮ ನಡುವೆ ಪ್ರೀತಿ ಅಮರ
ಪ್ರಣಯದಲಿ ಆಸೆಯ ಹುಟ್ಟು
ಹರೆಯದಲ್ಲಿ ಪ್ರೇಮದ ಗುಟ್ಟು
ನೂರೆಂಟು ಯೋಚನೆ ವಯಸ್ಸಿನಲ್ಲಿ
ಬಣ್ಣದ ಬದುಕು ಈ ಬಾಳಿನಲಿ
ನೋವಿಗೆ ಬೀರಿದ ಬದುಕು ಒಗಟು
ಕನಸಲಿ ಮುಳುಗಿದ ಮನಸು ಒರಟು
**********ರಚನೆ********
ಡಾ.ಚಂದ್ರಶೇಖರ್. ಸಿ. ಹೆ ಚ್
Comments
Post a Comment