ಜ್ಞಾನಯೋಗಿಗೆ ನಮನ
ಓ ಜ್ಞಾನ ಯೋಗಿ ಕರೆದೆ ಬೆಳಕನ್ನು ಕೂಗಿ
ಬದುಕು ಒಂದು ಸುಂದರ ಹಸಿವಿನ ಮಾಗಿ
ಜೀವನದ ಪಾಠ ನಮ್ಮಯ್ಯ ಗೆಲುವಿನ ಓಟ
ಸಂಸ್ಕಾರವಿಲ್ಲದ ಜೀವನ ದುಷ್ಟರಕೂಟ
ಜೀವನದಿ ಭವ್ಯ ಬೆಳಕು ಮೂರು
ಅರಿತು ಬಾಳು ಬದುಕು ಶಾಂತಿಯ ಸೂರು
ಜ್ಞಾನವೇ ನಮ್ಮ ಮನಸ್ಸಿನ ಚಿನ್ನದ ತೇರು
ಸಿದ್ದೇಶ್ವರರ ಮಾತು ನೂರು ಜ್ಞಾನದ ಬೆಳಕು ಜೋರು
*************ರಚನೆ*************
ಡಾ. ಚಂದ್ರಶೇಖರ್ ಸಿ.ಹೆಚ್
*
S sr realy great word.
ReplyDeleteಮನು ಕುಲದ ಮಹಾ ಮಾನವರೂಪಿ ದೇವರು 🌹🌹🌹🌹🌹🙏
ReplyDelete🫡ಅಪರೂಪದ ಅತಿಶಯ ಅವತಾರವಂತ
ReplyDelete