ಗುರುವೆಂದರೆ ಶಿಕ್ಷಕ
ಗುರುವೇ ನೀನು ತಾನೇ ಯುಕ್ತಿ
ಗುರುವೇ ನೀನು ತಾನೇ ಭಕ್ತಿ
ಗುರುವೇ ನೀನು ತಾನೇ ಶಕ್ತಿ
ಗುರುವೇ ನೀನು ತಾನೇ ಮುಕ್ತಿ
ಗುರುವೇ ನಿನ್ನಿಂದ ಈ ಜಗವು
ಗುರುವೇ ನಿನ್ನಿಂದ ಈ ಯುಗವು
ಗುರುವೇ ನಿನ್ನಿಂದ ಈ ನಗುವು
ಗುರುವೇ ನಿನ್ನಿಂದ ಈ ಗೆಲುವು
ಗುರುವೇ ನೀನು ತಾನೇ ಪ್ರೀತಿ ಶಿಕ್ಷಕ
ಗುರುವೇ ನೀನು ತಾನೇ ನಮ್ಮ ರಕ್ಷಕ
ಗುರುವೇ ನೀನು ತಾನೇ ಭಿಕ್ಷುಕ
ಗುರುವೇ ನೀನು ನಮ್ಮ ಆರಕ್ಷಕ
ಗುರುವೇ ನೀನಿಲ್ಲದ ಕ್ಷಣ ಕ್ಷಣಿಕ
ಗುರುವೇ ನೀನು ನಮ್ಮ ದನಿಕ
ಗುರುವೇ ನೀನು ಶ್ರದ್ದೆಯ ಜನಕ
ಗುರುವೇ ವಿದ್ಯೆಯ ನಮ್ಮ ಗಣಕ
*********ರಚನೆ**********
ಡಾ.ಚಂದ್ರಶೇಖರ್ ಸಿ. ಹೆಚ್
Comments
Post a Comment