ಪೂಜ್ಯರಿಗೆ ನಮನ
ಬಡವರ ಪಾಲಿನ ಬಂದು ನೀನಯ್ಯ
ಜ್ಞಾನ ದಾಹ ತಣಿಸಿದ ದೈವ ನೀನಯ್ಯ
ಜಾತಿ ಭೇದ ಮರೆತು ಸಲುಹಿದ ತಂದೆ ನೀನಯ್ಯ
ಹಸಿದ ಹೊಟ್ಟೆಗೆ ತುತ್ತು ನೀಡಿದ ದೇವರು ನೀನಯ್ಯ
ಜಾತಿಯ ಮರೆತು ನೀತಿಯ ಮೇರೆದೆ
ಎಲ್ಲರನ್ನು ನನ್ನವರೆಂದು ತಿಳಿದೆ
ಜೋಳಿಗೆ ಹಿಡಿದು ಭಿಕ್ಷೆ ಬೇಡಿದೆ
ಜ್ಞಾನದ, ಅನ್ನದ ಹಸಿವಿಗೆ ತೃಪ್ತಿ ನೀಡಿದೆ
ನಮ್ಮಯ ದೇವರು ಆ ಶಿವನೇ ನೀನಯ್ಯ
*************ರಚನೆ*************
ಡಾ. ಚಂದ್ರಶೇಖರ್ ಸಿ.ಹೆಚ್
Comments
Post a Comment