ಚುಟುಕು ಕವನ-52
🌹ಕನ್ನಡಿ🌹
ನಿನ್ನಯ ಬಿಂಬವ ಕನ್ನಡಿಯಲ್ಲಿ ನಾ ಕಂಡೆ
ನೀರಲು ಅರಳಿದ ಪ್ರತಿ ಬಿಂಬವ ಕಂಡೆ
ನೂರೆಂಟು ನೊವಲು ಅರಳಿದ ಕನಸು
ನೋವಲು ನಗೆ ಬೀರಿದ ಕನಸಿನ ಮನಸು
🌹 ದರ್ಪಣ 🌹
ನೆತ್ತರಿನಲ್ಲಿ ಮುಳುಗಿದ ದರ್ಪಣ
ಛಾಯೆಯಲ್ಲೂ ಬಿಂಬದ ಅರ್ಪಣ
ಮಾಗಿದ ಮನಸಿನ ನೋವಿನ ಕಥೆ
ನೂರು ಭಾವಗಳ ಕನಸಿನ ವ್ಯಥೆಯ ಚಿತೆ
***********ರಚನೆ*******
ಡಾ.ಚಂದ್ರಶೇಖರ್ . ಸಿ. ಹೆಚ್
Comments
Post a Comment