ಚುಟುಕು ಕವನ-49

 


         🌹ಛತ್ರಿ🌹


ಛತ್ರಿ ಹಿಡಿದ ಸುಂದರಿಯೆ ಎಲ್ಲಿಗೆ ಹೊರಟಿರುವೆ

ಹನಿ ಹನಿ ಮಳೆಯಲಿ ಗೆಜ್ಜೆಯ ಸದ್ದು ಕೇಳಿರುವೆ

ನಿನ್ನ ನೋಟಕೆ ಪಡ್ಡೆ ಹುಡುಗರ ಉಲ್ಲಾಸ

ಚಳಿ ಚಳಿ ಮಳೆಯಲಿ ತಿಂದಂಗೆ ಸಮೋಸ 


           🌹ಕೊಡೆ🌹


ಕೊಡೆಯ ಇಡೀದು ನೀರೆಯು ನಗುತಿಹಳು

ಮಳೆಯ ಹನಿಯ ನೀರು ಮೆತ್ತಗೆ ಅಳುತಿರಲು 

ಸೀರೆ ಹುಟ್ಟ ನಾರಿಯ ದಾವಣಿ ನೆನೆದಿರಲು

ನೆಲದಲ್ಲಿ ಸವರಿ ನಾಟ್ಯವ ನಗುತ ಮಾಡಿರಲು

ನಾರಿಯ ನೋಡಿ ಮಳೆಯು ಹನಿಗೂ ಸಂತೋಷ

ಪ್ರಕೃತಿ ಸೊಬಗಿಗೆ ಕುಣಿದಿದೆ ಏಕೋ ಉಲ್ಲಾಸ 


***********ರಚನೆ*********

ಡಾ.ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35