ಚುಟುಕು ಕವನ-46

 

      


      🌹 ಹರೆಯ 🌹

ಹರೆಯದ ವಯಸ್ಸು ಮಿಡಿದಿದೆ ಓ ಗೆಳೆಯ 

ನೀನೆ ಬೇಕು ಎಂದು ಕೂಗಿದೆ ಬಾರೆಯ ಸನಿಹ

ಕನಸುಗಳು ಆಸೆಯಲಿ ಕುಣಿದಿವೆ ಇನಿಯ

ಬಳಿ ಬಂದು ನೀ ಹೊರದೂಡು ತಾಳೆನು ವಿರಹ


     🌹 ತಾರುಣ್ಯ 🌹

ತಾರುಣ್ಯದ ಚೆಲುವಿಗೆ ಸೋತಿಹೇನು ಗೆಳತಿ

ಮನದಿ ಹುಚ್ಚು ಕುದುರೆ ಒಡೈತಿ ನನ್ನ ಓಡತಿ

ನಿನ್ನಯ ನಗುವು ಇಂದು ಅಮಲು ತರಿಸೈತಿ

ನೋಟದ ಬಾಣ ನನ್ನ ಹೃದಯ ಚುಚ್ಚೈತಿ 


🌹 ಯೌವ್ವನ 🌹

ಯೌವನದ ಹೊಳೆಯಲ್ಲಿ ಹಿಜೋಣ ಬಾರ

ಬಂದಿಹ  ಕನಸುಗಳನ್ನು ಹುಡುಕೋಣ ಬಾರ

ಎದೆಯ ಒಳಗೆ ಪ್ರೀತಿ ಘಾಯ ಆಗೈತೀ 

ನೋವಿನ ತಲ್ಲಣ ಸುಮ್ನೆ ನನ್ನ ಕಾಡೈತಿ 


*********ರಚನೆ*********

ಡಾ.ಚಂದ್ರಶೇಖರ್. ಸಿ.ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35