ಚುಟುಕು ಕವನ-45

 


          🌹ಮಲ್ಲಿಗೆ🌹

ನನ್ನ ಮುದ್ದು ಮಲ್ಲಿಗೆ ನೀನು ಚೆಲುವೇ

ಹೊಳೆಯುತ ಘಮ್ಮ ಅನ್ನುವ ಸವಿಒಲವೇ

ಕಣ್ಣ ಅಂಚಲಿ ನನ್ನ ನಗಿಸುವ ನಲಿವೆ

ನೀನೆ ತಾನೆ ನನ್ನ ಕೈಯಿಡಿದ ನಾದ ಸ್ವರವೇ


      🌹ದುಂಡು ಮಲ್ಲಿಗೆ 🌹

ಕಾಡಲಿ ಒಂದು ದುಂಡು ಮಲ್ಲಿಗೆ

ಅರಳಿ ನಿಂತಿದೆ ನನ್ನ ಒಲವಿಗೆ

ಕಾಯುತ ಕೂತರೆ ನೋಡಿ ಮಲ್ಲಿಗೆ

ನನ್ನ ಮುಡಿಗೆ  ಮೂಡಿವುದೇ ಮೆಲ್ಲಗೆ 


🌹ಜಾಜಿ ಮಲ್ಲಿಗೆ🌹

ಸುಂದರವಾದ ಜಾಜಿ ಮಲ್ಲಿಗೆ

ವನದಲ್ಲಿ  ನಗೆ ಬಿರುವೆ ತಣ್ಣಗೆ

ನೋಡಿ ತನು ಕುಣಿ ಯಿತು ಮೆಲ್ಲಗೆ

ಅರಳಿ ಘಮ್ಮೆನ್ನುವ ನಿನ್ನ ಕಿರುನಗೆ


*********ರಚನೆ********

ಡಾ.ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35