ಚುಟುಕು ಕವನ-43




         🌹ನಡಿಗೆ🌹


ನನ್ನ ಎದೆಯ ಮೇಲೆ ನಡಿಗೆ ಇಟ್ಟು ನಡೆದೆ

ಪ್ರೀತಿಯಲಿ ಬಾವುಕನಾಗಿ ನಾನು ಬರೆದೇ

ಕೊಲ್ಲಬೇಡ ನನ್ನ ನಿನ್ನ ಹರಿತವಾದ ಕಣ್ಣಲ್ಲಿ

ಮನಸ್ಸು ಕೊಚ್ಚಿ ಹೋದತು ರಕ್ತದ ಮಣ್ಣಲ್ಲಿ


          🌹ಪಾದ🌹

ಮನದ ಆಕಾಶದಲ್ಲಿ ಪಾದವಿಟ್ಟು ನೀನು ನಡೆದೆ

ನೀ ಇಲ್ಲದ ಮನವು ಇಂದು ಬರಿದೆ

ಉಲ್ಕೆಗಳೇ ಉರಿದು ಬೀಳಲಿ ಚಿನ್ನ

ನಾನೆಂದೂ ಬಿಡೆನು ನಿನ್ನ ಪ್ರೀತಿ ಕೈಯನ್ನ


            🌹 ಹೆಜ್ಜೆ 🌹

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದ ಚೆಂದುಳ್ಳಿ ನಲ್ಲೆ

ನಿನ್ನ ಆಸೆ ಆಕಾಂಕ್ಷೆಗಳನ್ನು ನಾನು ಬಲ್ಲೆ

ನಿನ್ನ ಪ್ರೇಮಕಾಗಿ ಕೊಡಲೇ ನಾನು ಮಲ್ಲೆ

ಬೇಡವಾದರೆ ನನ್ನನು ಸುಮ್ನೆ ಇರಿದು ಕೊಲ್ಲೇ 


**********ರಚನೆ*********

ಡಾ.ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35