ಚುಟುಕು ಕವನ-41

 



🌹ಬೆಳದಿಂಗಳು🌹

ಕಂಗೊಳಿಸುವ ಬೆಳದಿಂಗಳು ನೀನಾಗು ಚೆಲುವೆ

ಕಗ್ಗತ್ತಲ ಕರ್ಮೊಡವು ನನಾಗುವೇ ಒಲವೆ

ಮಿಂಚುವ ನಕ್ಷತ್ರಗಳ ದಾರಿಯಲಿ ನೀ ಬರಲು

ಕತ್ತಲೆ ಕಳೆದೊಗಿ ಬೆಳಕಾಯಿತು ಮನದ ಮನೆಗೆ

 

        🌹 ಹುಣ್ಣಿಮೆ 🌹

ನನ್ನವಳ ನಗುವು ಹುಣ್ಣಿಮೆಯ ಚಂದ್ರ

ಕಣ್ಣುಗಳು ಎರಡು ನೋಡಲು ವಜ್ರದ ರಂದ್ರ 

ಮಾತುಗಳು ಉದುರಿದಂಗೇ ಮುತ್ತಿನ ಅರಳು

ನಾನು ಬಂದಿಯಾದೆ ಪ್ರೀತಿಯಾ ಸರಳು

 

        🌹ಪೌರ್ಣಾಮಿ🌹

ನನ್ನವಳು ಪೌರ್ಣಮಿಯ ಕತ್ತಲು

ನಾನವಳ ಇಂದೆ ಬಿಡದೆ ತಿರುಗಿ ಸುತ್ತಲು

ಪ್ರೀತಿಯಾ ಮೈಸೂರು ಪಾಕ ನಾಲಿಗೆ ಮೆತ್ತಲು

ನನಗಾಗಿ ಮನಸ ಕದ ತೆರೆದಳು ತಟ್ಟಲು


********ರಚನೆ*********

ಡಾ. ಚಂದ್ರಶೇಖರ್ ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35