ಚುಟುಕ ಕವನ-37

 



        🌹ವಿರಹ🌹

ವಿರಹದ ಕತೆಯ ಹೇಳುವೆ ಇನಿಯ 

ಬರುವೆಯಾ ನೀನು ಇನ್ನು ಸನಿಹ

ಪ್ರೀತಿ ಒಂದು ಮಾದಕ ವೇಷ 

ನಿನ್ನ ನೋಡಿ ಏಕೋ ಮೋಹ

ಹರೆಯದ ಬಿಸಿಗೆ ಸುಡುತ್ತಿದೆ ವಯಸ್ಸು 

ನಿನ್ನೆ ನನ್ನ ಪ್ರೇಮದ ಹೊಸ ಕನಸು


*********ರಚನೆ*********

ಡಾ.ಚಂದ್ರಶೇಖರ್. ಸಿ ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35