ಚುಟುಕು ಕವನ -36
🌹 ತುಟಿಯ 🌹
ತುಟಿಯಂಚಲೇ ಮೂಡಿದೆ ಬಣ್ಣದ ಕಾಮನಬಿಲ್ಲು
ತೋರು ನಿನ್ನ ಬಿಳಿಯ ಸುಂದರ ರಂಗಿನ ಹಲ್ಲು
ನಿನ್ನ ನೋಡಿ ಪಡ್ಡೆ ಹುಡುಗರು ಸುರಿಸುತ್ತಿಹರು ಜೊಲ್ಲು
ನೀನು ತಾನೇ ನವರಂಗಿನ ಕೇರಳ ಮಲ್ಲು
🌹 ಕೆಂದುಟಿ 🌹
ಕೆಂದುಟಿಯಲ್ಲಿ ಮೋಹಕ ನಗು
ಕಣ್ಣ ಸನ್ನೆಯಲಿ ಕಾಡುವ ರಂಗು
ಕೆನ್ನೆಯ ಕೆಂಪು ಇಡಿಸಿದೆ ಗುಂಗು
ಇಡಿಸಿದೆ ಹುಚ್ಚು ನೀನು ನಂಗೂ
*********ರಚನೆ*******
ಡಾ.ಚಂದ್ರಶೇಖರ್. ಸಿ. ಹೆಚ್
Comments
Post a Comment