ಚುಟುಕು ಕವನ -29

 



🌹 ಗಂಡ 🌹

ನನಗೆ ಒಬ್ಬ ಗಂಡ

ಅವನ ಹೆಸರು ಗುಂಡ

ಅವನು ಬಲು ಬಂಡ

ಮಾಡೋ ಕೆಲಸಾ ದಂಡ

   

🌹 ಜೊತೆಗಾರ 🌹

ನನ್ನ ಪ್ರೀತಿಗೆ ಇವ ಜೊತೆಗಾರ

ನನಗೆ ಇವನೇ ಸಾಹುಕಾರ

ನೋಡಕೆ ಸುಂದರ ಪೊರ

ಇವನೇ ನನ್ನ ಚೋರ ಚಿತ್ತ ಚೋರ


       🌹ಇನಿಯ🌹

ನನ್ನವಳಿಗೆ ನಾನು ಇನಿಯ

ಕಾಣೆ ನಾನು ಕಣ್ಣ ಹನಿಯ

ಪ್ರೀತಿ ಪ್ರೇಮದ ಸಿಹಿಯಾ

ಬಲ್ಲವನೇ ಬಲ್ಲ ಹರೆಯದ ಖುಷಿಯ

*********ರಚನೆ********

ಡಾ.ಚಂದ್ರಶೇಖರ್ ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35