ಚುಟುಕು ಕವನ-24
🌹ನನ್ನ ನಲ್ಲೆ 🌹
ಓ ನನ್ನ ಮುದ್ದು ಪ್ರೀತಿ ನಲ್ಲೆ
ನಾ ನಿನ್ನ ಸರಿಯಾಗಿ ಬಲ್ಲೆ
ನೋಟದಿ ಹಾಗೆ ಕೊಲ್ಲತಿಯಲ್ಲೆ
ಮಾತಲ್ಲಿ ಪಟಾಕಿ ಹಚ್ಚಿದೆಯಲ್ಲೆ
🌹ನನ್ನ ಮೈನಾ 🌹
ಇವಳು ನನ್ನ ತುಂಟ ಮೈನಾ
ಇಡಿದೆ ನಾನು ಪ್ರೀತಿ ಕೈನಾ
ಬಂದೆ ಬಿಟ್ಟಿತು ಹನಿ ಹನಿ ರೈನ್
ಕುಡಿದಂಗೆ ಹಾಯ್ತು ವೈನ್
🌹ಬಂಗಾರ🌹
ಬಂದ್ಲು ನೋಡಿ ನನ್ನ ಬಂಗಾರ
ಮಾಡ್ಕೊಂಡವಳೆ ಸಿಂಗಾರ
ಮೈಯ ತುಂಬಾ ಅಹಂಕಾರ
ನೋಡಿ ಸುಸ್ತು ಇವಳ ಅವತಾರ
*********ರಚನೆ*******
ಡಾ. ಚಂದ್ರಶೇಖರ. ಸಿ.ಹೆಚ್
Comments
Post a Comment