ಚುಟುಕು ಕವನ -8

 



ಕಾಡ ಬೇಡವೆ ಚಿನ್ನ ಕಾದು ಕುಳಿತೆ ನಿನ್ನ

ನೀ ಹೀಗೆ ಕಾಡಿದರೆ ನನ್ನಾ ಹೇಳು  ಎಂತಹ ಚೆನ್ನಾ

ಕನಸೂ ಬೇಡಿದೆ ನಿನ್ನಾ ಹಾಕಬೇಡವೆ ಗುನ್ನಾ 

ಗುಂಡಿಗೆ ಬೇಡಿದೆ ಇನ್ನಾ ಕಾದು ಕುಳಿತೆಹೇ ನಿನ್ನಾ


ಮೌನದಿ ಮಾಡಿದೆ ಸನ್ನೆ ಸವರಲೆ ನಿನ್ನಾ ಕೆನ್ನೆ

ನೀನು ಸಿಗ್ನಲ್ ನೀಡಿದೆ ನೆನ್ನೆ ನಾ ಮರೆತಿದ್ದೆ ಸೊನ್ನೆ

ಬೇಡಿದೆ ಇಡಿದು ಜೊನ್ನೆ ತಿರುಗಿ ನೋಡಲಿಲ್ಲ ಮೊನ್ನೆ 

ಕ್ಷಮಿಸಿ ಬಿಡು ಪ್ರಿಯೆ ನನ್ನೆ ನಾ ಕಾದಿರುವೆ ನೀನ್ನೆ


ಮಾತಲಿ ಏಕೋ ಸಿಡುಕು ನೀ ಇದ್ದರೇ ಇಲ್ಲ ಕೆಡುಕು

ನಿನ್ನ ನೆನಪೇ ಮೆಲುಕು ನೀ ಬಳ್ಳಿ ಹಾಗೆ ಬಳುಕು

ಮಾಡುತ ಹೊರಟೆ ತಳುಕು ರೋಡಲಿ ನಿಂದೆ ಬೆಳಕು

ಮನಸ್ಸೂ ಏಕೋ ಹುಳುಕು ನಿನ್ನ ಒಲವೆ. ಸಿಹಿ ಗುಟುಕು


*********ರಚನೆ*******

ಡಾ.ಚಂದ್ರಶೇಖರ್. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20