ಚುಟುಕು ಕವನ -7
ಕಣ್ಣು ಕಣ್ಣು ತಾಕಿ ಕಾಡಿಗಿಚ್ಚು
ಬೆರಳು ತಾಕಿ ತಾಕಿ ಆಫ್ ಸ್ವಿಚ್
ಕಾಲು ತಾಕಿ ತಾಕಿ ಒತ್ತು ನೀ ಕ್ಲಚ್
ಮೈ ಗೆ ಮೈ ತಾಕಿ ಆಯ್ತು ಕರೆಂಟ್ ಟಚ್
ಏನು ಚೆಂದ ಕಾಣುಸ್ಥವಳೆ ನನ್ನಾ ನಲ್ಲೆ
ಏನು ಕೇಳಿದರೂ ಹೇಳ್ತಾವಳೆ ನಾನು ಒಲ್ಲೆ
ಯಾಕೆ ಇಗೆ ಅಡ್ತಾವಳೆ ನಾನು ಬಲ್ಲೆ
ಮೂಡಿಸಿ ಕೇಳಬೇಕು ಈಗಾ ಜಾಜಿಮಲ್ಲೆ
ಸುಮ್ನೆ ನೀ ನೋಡಿದ್ರೆ ಹಾಗೆ ಲಾಕ್
ನೋಡ್ತಾ ನೋಡ್ತಾ ನಾನು ಕ್ರಾಕ್
ನಡಿ ಇಬ್ರೂ ಹೊರಡೋಣ ಮಾಡಿ ಪ್ಯಾಕ್
ಟೈಮ್ ಆಯ್ತು ಈಗಾ ನೋಡು ಕ್ಲಾಕ್
*********ರಚನೆ**********
ಡಾ. ಚಂದ್ರಶೇಖರ್ ಸಿ.ಹೆ ಚ್
Comments
Post a Comment