ಚುಟುಕು ಕವನ-6
ಸೀರೆ ಹುಟ್ಟಾ ನಾರಿ
ಮಾಡ್ಕೊಂಡೋಳೆ ಮ್ಯಾರಿ
ಚೂಡಿ ಹುಟ್ಟಾ ನಾರಿ
ಕಾಣುಸ್ಥವಳೆ ತುಂಬಾ ಪ್ಯಾರಿ
ಕಣ್ಣ ನೋಟ ಬಾಣ
ಮಾತು ತುಂಬಾ ಮೌನ
ನಡಿಗೆ ಬಳುಕೊ ಬಳ್ಳಿ
ಕಾಡೋ ತುಂಟ ಕಳ್ಳಿ
ನಕ್ಕರೆ ಇವಳು ಟುಬೇಲೈಟ್
ಅತ್ತರೆ ಇವಳು ಸ್ಟ್ರೀಟಲೈಟ್
ಮಿಂಚಿದ್ರೇ ಇವಳು LED ಲೈಟ್
ಪ್ರೀತಿ ಝೀರೋ ಕ್ಯಾಂಡಲ್ ಲೈಟ್
**********ರಚನೆ**********
ಡಾ. ಚಂದ್ರಶೇಖರ್ ಸಿ. ಹೆಚ್
Comments
Post a Comment