ಚುಟುಕು ಕವನ -4
ದಿಲ್ ಇದ್ರೆ ಲವ್ ಮಾಡು
ಮೀಟರ್ ಇದ್ರೆ ಕಿಸ್ಮಾಡು
ದಮ್ಮ ಇದ್ರೆ ಫ್ಲರ್ಟ್ ಮಾಡು
ಪ್ರೀತಿಗಾಗಿ ಏಕೆ ಸೂಸೈಡ್
ನೋಡು ಸೂಪರ್ ಸೊಂಟ
ಹಾಡು ಒಳ್ಳೆಯ ಕಂಠ
ಕಾಯ್ತಾ ಅವನೇ ತುಂಟ
ಕಾಲ್ ಮಾಡು ನಿನ್ನ ಬಂಟ
ನಕ್ಕರೆ ನೀನು ನಕ್ಷತ್ರ
ಅತ್ರೆ ನೀನು ವಿಚಿತ್ರ
ನಿಮ್ಮಪ್ಪ ಬಂದ್ರೆ ತಾಪತ್ರ
ನಿನ್ನಿಂದೆ ಬಿದ್ದು ನಾ ಅತಂತ್ರ
*********ರಚನೆ********
ಡಾ.ಚಂದ್ರಶೇಖರ್. ಸಿ.ಹೆಚ್
👌👌
ReplyDelete