ಚುಟುಕು ಕವನ- 10
ಹುಡುಗಿ ನೀ ಎಂಥಾ ಸೊಗಸು
ಬಿತ್ತು ಒಂದು ಸುಂದರ ಕನಸ್ಸು
ಬಂತು ನಿನ್ನ ಮೇಲೆ ಮನಸ್ಸು
ಆಗಿತ್ತು ನಂಗೆ ತುಂಬಾ ವಯಸ್ಸು
ಕಣ್ಣಿಗೆ ಕಂಡಿತು ನಿನ್ನ ಚೆಂದದ ಬಿಂಬ
ಕಂಡ ಅಂಗೆ ಹಾಯಿತು ಏಕೋ ರಂಬ
ಕನಸ್ಸಲಿ ಕಂಡೆ ಸುಂದರ ಕಂಬ
ಏಕೋ ಏನೋ ನಿನಗೆ ಬಲು ಜಂಬ
ಓರೆ ಗಣ್ಣ ನೋಟ ತುಂಬ ಚೆಂದ
ನನಗೂ ನಿನಗೂ ಬಿಡಿಸದ ಭಂದ
ನಿನ್ನ ಮೂತಿ ನೋಡಲು ಬಲು ಅಂದ
ದೇವರೂ ನನಗಾಗಿ ನಿನ್ನನೇ ತಂದ
***********ರಚನೆ*********
ಡಾ. ಚಂದ್ರಶೇಖರ್ ಸಿ ಹೆಚ್
Comments
Post a Comment