ಚುಟುಕು ಕವನ-2
ಹುಡುಗಿ ನೀ ನಕ್ಕೆ
ನಾ ಹಿಡಿದೆ ಬೊಕ್ಕೆ
ನಿಮ್ಮಣ್ಣ ಮುರಿದ
ನನ್ನ ಪೋಕ್ಕೆ
ಮತ್ತೆ ನೀ ಏಕೆ ನಕ್ಕೆ
ಹೆ ಹುಡುಗಿ ನಿಂಗೆ ಸೊಕ್ಕೇ
ಹುಡುಗಿ ಹೊಡೆದಳು ಕಣ್ಣು
ತಿಂದಾಗಯ್ತು ಮಾವಿನ ಹಣ್ಣು
ಹುಡುಗಿ ಹಾ ನಿನ್ನ ನೋಟ
ಕುಡಿದಾಗೈತೆ ನೀರೆ ಇಲ್ಲದ ಲೋಟ
ಕೊಡಬೇಡ ನನಗೆ ಕಾಟ
ಲುಕ್ಕು ನೊಡಕೆ ಸೂಪರ್
ನಿನ್ನಿಂದೆ ತಿರುಗಿ ನಾ ಪಾಪರ್
ಹೀಗ ಹಾಯ್ತ ಇವಿನಿ ಪೇಪರ್
ಆದ್ರೂ ನಿನ್ನ ಮೇಲೆ ಏಕೋ ಪ್ಯಾರ್
*********ರಚನೆ******
ಡಾ.ಚಂದ್ರಶೇಖರ್ ಸಿ. ಏಚ್
Comments
Post a Comment