ಚುಟುಕು ಕವನ-1

 



ಬಾಯಾರಿದೆ ಬದುಕು

ಕುಡಿ ನೀರು ಗುಟುಕು

ಜೀವನದ ಬವಣೆ

ತಿಂದಂತೆ ನವಣೆ


 ಒ ಜೀವನವೇ ಕೇಳು

ಯಾರಿಗೆ ಬೇಕು ಗೋಳು

ಪ್ರೀತಿ ಒಂದು ರಾಗ

ಬೇಡ ನಮಗೆ ರೋಗ


ತಿನ್ನಲು ಬೇಕು ಖಾದ್ಯ 

ಉದಬೇಕು ವಾದ್ಯ

ಹಾಡಲೇಬೇಕು ಪದ್ಯ

ಕುಡಿಯಬೇಡಿ ಮದ್ಯ


******ರಚನೆ******

ಡಾ.ಚಂದ್ರಶೇಖರ್ ಸಿ. ಏಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple