ಮನದ ಮಳೆ ಹನಿ

 


ಕಣ್ಣ ಹನಿಯಾಗಿತು ಕಂಬನಿ

ಒಲವು ಹಿತವಾಯಿತು ತಬ್ಬಿ ನೀ

ಬದುಕು ಹಸಿರಾಯ್ತು ಇರಲು ನೀ

ಪ್ರೀತಿಯ ಹೆಸರಾಯಿತು ಕೇಳಿ ನಿನ್ನ ಧ್ವನಿ

ಕನಸು ಕರಗಿ ಹೋಯಿತು ಕಾಣದೆ ನೀ

ಕೆರಳಿದ ಭಾವನೆಗಳ ಬಿಸಿ ನೀರು ನೀ

ಮಾಗಿದ ಬಯಕೆಗಳ ಬಣ್ಣ ನೀ 

ಬೆವರ ಹನಿಯಲ್ಲಿ ಕರಗಿದ ಬದುಕು ನೀ

ಉಸಿರು ನಿಂತೋಗುವುದೇ ಇಲ್ಲದೆ ನೀ.

ಅರಳಿದ ಹೂವಿನ ಲತೆಯಂತೆ ನೀ

ಮನದ ಆಸೆಗಳ ಮಳೆ ಹನಿ


               ಸಮರ್ಪಣೆ

************ರಚನೆ********

ಡಾ. ಚಂದ್ರಶೇಖರ ಸಿ ಎಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa