36-ವಚನಗಳು




ಹೊಟ್ಟೆಯೊಳಗೆ ಮುಚ್ಚಿಟ್ಟ ಕಿಚ್ಚು ಹಾವಿನ ವಿಷದಂತೆ

ಮಾವಿನ ಹಣ್ಣಿನ ರಸವೂ ಅಮೃತದ ರುಚಿಯಂತೆ

ಮಲ್ಲಿಗೆಯ ಹೂವ ಪರಿಮಳ ಮನ ಅರಳಿದಂತೆ

ಕಾಯಕವು ಕೈಮುಗಿದು ಮಾಡು ಜೀವಾ ಅಮೃತದಂತೆ

 ಜೀವನ ನಮ್ಮ ಬಸವಣ್ಣ


ಅನುಭವದಿ ಶರಣರ ಸಂಗ ಚೆಂದ

ಅನುಭವದಿ ಶರಣರ ತನು ಮನ ಚೆಂದ

ಅನುಭವದಿ ಶರಣರ ಭಕ್ತಿ ಚೆಂದಾ

ಅನುಭವದಿ ಶರಣರ ಕಾಯಕವು ಚೆಂದಾ ನಮ್ಮ ಬಸವಣ್ಣ


ಜಾತಿಬ್ರಮೆ  ಛಲಬ್ರಮೆ  ಕುಲಬ್ರಮೆ

ಶಾಸ್ತ್ರ ಭ್ರಮೆ ತರ್ಕಬ್ರಮೆ ರಾಜ್ಯ ಭ್ರಮೆ

ತ್ಯಾಗ ಭೋಗ ಯೋಗ ಭ್ರಮೆ ಕಾಡುತಿರಲು

ಕಾಯಕದ ಕೆಲಸ ಸರ್ವಬ್ರಮೆ ಮಂತ್ರ -ನಮ್ಮ ಬಸವಣ್ಣ


**********ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್ 


A

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple