Bon Voyoge ಶುಭ ಪ್ರಯಾಣ

 



ಮರೆಯದ ನೆನಪು ನೂರು

ಬಿಟ್ಟೋಗಲು ಬಲು ಬೇಜಾರು

ಸ್ನಾತಕೋತ್ತರ ಕೇಂದ್ರದ ಸೂರು

ಗೆಳಯರಿಲ್ಲದೆ ಇರುವುದು

ಯಾಕೊ ಬಲು ಬೋರು


ಕಳೆದ್ವಿ ನಾವು ಎರಡು ವರ್ಷ 

ಒಂದೂ ವರ್ಷ ಕೊರೋನ 

ಎಂಬ ಕರೀನಾ ನೋಡಿದ ಹಾಗೆ

ಮತ್ತೊಂದು ವರ್ಷ ಲ್ಯಾಬ್ ಇಲ್ಲದೆ

ಕತ್ರಿನಾ ನೋಡಿದ ಹಾಗೆ


ಮೊನ್ನೆ ಸೇರಿದ ಹಾಗಿದೆ ನಾವು

ಕಳೆಯುವ ಸಮಯದ ಕಾವು

ಎಲ್ಲರಿಗೂ ತರಿಸಿದೆ ನೋವು

ಮನಸ್ಸೇ ಬರ್ತಾ ಇಲ್ಲ ಬಿಡಲು

ತಿಂದ್ರುನು ಬೆಲ್ಲ ಇಲ್ಲದ ಬೇವು 


ಬಿಟ್ಟೋಗೋ ಸಮಯದಿ

ಮುಂದಿನ ಭವಿಷ್ಯದ ಚಿಂತೆ

ಉದ್ಯೋಗ ಸಿಗೋದು

  ಕಷ್ಟ ಎಂಬ ಅಂತೇ ಕಂತೆ

ಮನದ ತಲ್ಲಣ್ಣ ನೊರೆಂಟು ಅಂತೇ

ಸಮಾಧಾನವಾಗಿರು ಉಟ್ಟಿಸಿದ ದೇವರು

ಎಲ್ಲರಿಗೂ ಉಲ್ಲು ಮೈಸೂ ತಾನೇ

ಮರೆತು ಚಿಂತೆ 


ಬೈಕೊಂಡ್ವಿ ನಾವು ಟೀಚರಗಳನ್ನ

ನೆನುಸ್ಕೊಂಡ್ರೆ ಬೇಜಾರು ಫ್ಯೂಚರನ್ನ

ಸ್ಪೋರ್ಟ್ಸ್ ಹಾಡಿ ಮಜಾ ಮಾಡಿ

ಕಳ್ದ್ವಿ ದಿನಗಳನ್ನ

ಟೀಚರ್ ಕಂಡ್ರೆ ಬೇಜಾರು 

ಆದ್ರೂನು ಅನ್ಸುತ್ತೆ ಒಮ್ಮೊಮ್ಮೆ

 ನಮ್ಮ ಟೀಚರ್ ಸೂಪರ್ 


ಕುಣಿದು ಕುಪ್ಪಳಿಸಿ ಹಾಕು ಸ್ಟೇಪ್ಪು

Gc pc ಹುಡುಗಳು ಮಾಡಲ್ಲ ತಪ್ಪು

ನೋಡೋಕೆ ನಾವು ಒಂತರ ರಪ್ಪು

ಮುಂದಿನ ವರ್ಷ RCB ದೆ ಕಪ್ಪು 


ಬಿಟ್ಟೋಗೋ ಖುಷಿಲಿ ಬರೆಯೋಣ ಎಕ್ಸಾಮ್

ನೆನಪುಗಳು ಸವಿ ಒಂತರ ಮನ್ಸೂನ್

ಜ್ಞಾಪಸೊಕೊ ಒಮ್ಮೆ   

 ಯಾರಿಗದ್ರೋ ಕೊಟ್ಟಿರೋ ದಿಲ್ಲನು

ಪ್ರೀತಿ ಒಂತರ   ಗುಲಾಬ ಜಾಮೂನ್ 

ಪ್ರೀತಿ ಫೈಲ್ ಆದ್ರೆ ಒಡೆದು ಹೋದ ಹಾಗೆ ಬಲೂನ್ 

ಹೇಳಿ ಹೋಗೋಣ ಮುಂದೆ   

 ನಾವು ಲೈಫ್ ತ್ರಿಲ್ಲಿದೆ ಬಾರೋ ಗೆಳೆಯ ಕಾಮನ್ 


***********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20