ಮತ್ತಿನಂಥ ಮತ್ತೂ
ನಲ್ಲ ನನ್ನಾಣೆ ಆಸೆ ಬಂತು
ನಿನ್ನ ಮೇಲಾಣೆ ಪ್ರೀತಿ ತಂತು
ಕರೆಯದೇನೆ ಬಳಿ ಬಂದೆ ನೋಡು
ತರುಣ ತರುಣಾ ತರುಣಾ ನನ್ನಾಣೆ ನಾ ಇರೇನಾ
ಕಿಸ್ ಯು ಕಿಸ್ ಯು ಕಿಸ್ ಯು
ನಲ್ಲ ನನ್ನಾಣೆ ಆಸೆ ಬಂತು
ನಿನ್ನ ಮೇಲಾಣೆ ಪ್ರೀತಿ ತಂತು
ಕರೆಯದೇನೆ ಬಳಿ ಬಂದೆ ನೋಡು
ಪ್ರೀತಿ ಜೇನಿನ ಸಿಹಿ ಮತ್ತು
ರೂಪ ನಿನ್ನಯ ಸ್ವತ್ತು
ನನ್ನ ಸೌಂದರ್ಯದ ದೇಹದಲ್ಲಿದೆ
ಅದನಾ ಒಮ್ಮೆ ಸವಿಯೋ ನೀನು
ಕಾಡಿಗೆ ಕಾಡುವ ಮತ್ತು
ಕೆನ್ನೆ ಆದರದ ಮತ್ತು
ತುಟಿಯ ಮೇಲು ಪಿಂಕ್ ಮತ್ತಿದೆ
ಅದನಾ ಒಮ್ಮೆ ಸವಿಯೋ ನೀನು ಸವಿಯೋ ನೀನು
ಈ ಮತ್ತಿನಲ್ಲಿ ತೇಲಿ
ನೀ ತಬ್ಬಿಕೊಂಡ ಮೇಲೆ
ನಾನಾದೆ ನಿನ್ನ ಬೆಳದಿಂಗಳ ಬಾಲೆ
ಲಾಲಾ ಲಾಲಾ ಲಾಲ
ನಲ್ಲ ನನ್ನಾಣೆ ಆಸೆ ಬಂತು
ನಿನ್ನ ಮೇಲಾಣೆ ಪ್ರೀತಿ ತಂತು
ಕರೆಯದೇನೆ ಬಳಿ ಬಂದೆ ನೋಡು
ಬಾರೋ ನನ್ನ ಸಾಹುಕಾರ
ಬಾರೋ ನನ್ನ ಸರದಾರ
ಹಾಕು ನನಗೆ ಮುತ್ತಿನ ಹಾರ
ಕಾಣಿಸು, ಪ್ರೇಮಿಸು, ಮೋಹಿಸು ನನ್ನ
ನೀನು ನನ್ನ ಮೋಹದ ಗಂಡು
ನಾನು ನಿನ್ನ ಪ್ರೀತಿಯ ಚೆಂಡು
ನಾ ಮೂಕಳಾದೆ ನಿನ್ನ ಕಂಡು
ಮೆರೆಸು. ಕುಣಿಸು, ಬಳಸು ನನ್ನ
ಈ ಮತ್ತಿನಲ್ಲಿ ತೇಲಿ
ನೀ ತಬ್ಬಿಕೊಂಡ ಮೇಲೆ
ನಾನಾದೆ ನಿನ್ನ ಬೆಳದಿಂಗಳ ಬಾಲೆ
ಲಾಲಾ ಲಾಲಾ ಲಾಲ
ನಲ್ಲ ನನ್ನಾಣೆ ಆಸೆ ಬಂತು
ನಿನ್ನ ಮೇಲಾಣೆ ಪ್ರೀತಿ ತಂತು
ಹಾ ಹಾ ಹಾ
ಕರೆಯದೇನೆ ಬಳಿ ಬಂದೆ ನೋಡು
ತರುಣ ತರುಣಾ ತರುಣಾ ನನ್ನಾಣೆ ನಾ ಇರೇನಾ
ಕಿಸ್ ಯು ಕಿಸ್ ಯು ಕಿಸ್ ಯು
***********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment