ಹೂವದೆನಾ
ನಿನ್ನೆದೆಯ ಗೂಡಲಿ
ಹಕ್ಕಿಯದೇನಾ
ಕಣ್ಣ ಅಂಚಲಿ
ಸೆರೆಯದೇನಾ
ಕೆಂಪು ತುಟಿಯಲಿ
ಮುತ್ತದೇನಾ
ಕನಸು ಕಣೋ
ವಯಸ್ಸು
ಅರಳಿದೆ ಹೂವಂತೆ
ಮನಸ್ಸು
ಯೌವನವೇ ಬೀಸಿ
ಸೊಗಸು
ನೋಟದಿ ನಾ ಕರಗಿದಂಗೆ
ಐಸ್
ಮುಟ್ಟದೆನೇ ಹೊಡದಂಗಾಯಿತು
ಕರೆಂಟ್
ಗೊತ್ತಿಲದೇ ಬಂತು
ಪ್ರೀತಿ ವಾರೆಂಟ್
ನೀನೇ ತಾನೇ ನನ್ನ
ಸ್ವೀಟ್ ಹಾರ್ಟ್
ಹುಡುಗಿ ನಿನ್ನ
ನೋಡಿದ್ರೆ
ಕುಡಿದ ಹಾಗೇ
ಆಯಿತು ನೈನ್ಟಿ
ನೀನು ಮಾತಲ್ಲಿ
ಮಜಾ ತರಿಸೋ
ಗ್ರೀನ್ ಟೀ
ನಕ್ಕರೆ ನೀನು ಫುಲ್
ಕ್ಯೂಟ್
ಕಿಕ್ ಹೊಡೆದಂಗೆ
ಆಯುತು ಲೈಟ್
ದೇವರ ಆಣೆ
ನೀನೇ ನನ್ನ ಲೈಫ್
ಹಾಗ್ತಿಯ ನನ್ನ ಮುದ್ದು
ವೈಫ್
***********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment