ಬಾರೆ ಗೆಳತಿ
ಲ ಲಾಲಾ ಲಾಲಾ
ಬಾರೆ ಗೆಳತಿ ಓಡುವ
ಪ್ರೇಮ ರಾಗ ಹಾಡುವ
ಬಾನ ಅಂಗಳದಿ
ಕುಣಿಯುವ
ನನ್ನ ಉಸಿರು ಕೂಗಿದೆ
ನಿನ್ನ
ಜೊತೆಯಾಗಿ ನಾವು
ಬಾಳುವ ಇನ್ನ
ಮನೆಸೆಕೋ ಹಕ್ಕಿಯಂತೆ
ಹಾರಿದೆ
ಆಕಾಶದಿ ತೇಲಿ ನಲಿದಿದೆ
ಬಾ ಬಾರೆ ಗೆಳತಿ ಓಡುವ
ಪ್ರೇಮ ರಾಗ ಹಾಡುವ
ಭಾನ ಅಂಗಳದಿ
ಕುಣಿಯುವ
ಉಸಿರೇಕೋ ಇಂದು
ಹಸಿರು ನೋಡು
ಚಿಟ್ಟೆಯು ಕೂತ
ಹೂವ ನೋಡು
ಕಣ್ಣ ಅಂಚಲಿ ಏಕೊ
ಮಿಂಚು
ನೀ ಮಾಡಿದ ಒಲವಲಿ
ಸಂಚು
ಹಾಡಲ್ಲಿ ನಿನದೆ
ಮೌನ ರಾಗ
ನುಡಿಯುತಿದೆ ನಿನದೆ
ಪ್ರೀತಿ ಯೋಗ
ಲ ಲಾಲಾ ಲಾಲಾ
ಬಾರೆ ಗೆಳತಿ ಓಡುವ
ಪ್ರೇಮ ರಾಗ ಹಾಡುವ
ಭಾನ ಅಂಗಳದಿ
ಕುಣಿಯುವ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment