ವಚನಗಳು -35




ಲಿಂಗವನು ದಿನ ಪೂಜಿ

ಲಿಂಗವನು ದಿನ ನೆನೆದು

ಲಿಂಗವನು ದಿನ ನೋಡಿ

ಕಾಯಕವೆಂಬ ಲಿಂಗವ ಶ್ರದ್ದೆಯಲಿ

ಮಾಡು ಒಲಿವನು ನೋಡು ನಮ್ಮ ಬಸವಣ್ಣ


ಇಟ್ಟ ವಿಭೂತಿ ಆಣೆಯಲಿ

ಹುಟ್ಟು ಭೇದದ ಜ್ಯಾತಿ ನೆಲೆಯಲಿ

ನಾಸ್ತಿಕನಾದೊಡೆ ಮನದ ಮನೆಯಲಿ

ಕಾಯಕದಿ ಪಾಪವ ತೊಳೆ ನಮ್ಮ ಬಸವಣ್ಣ


ಐಶ್ವರ್ಯ ಬಂದಾಗ ಅಹಂಕಾರ ಬೇಡ

ಮನದಿ ಲಿಂಗವ ಜರಿವ ನಡೆಬೇಡ

ಪಾಪದಿ ಮನವ ದಿನ ಸುಡಬೇಡ 

ಕಾಯಕವೇ ಕೈಲಾಸ ಇದು ಮರೀಬೇಡ ನಮ್ಮ ಬಸವಣ್ಣ


***********


Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa