ಬೆಂಗಳೂರು ಹುಡುಗಿರ ಸೂಪರ್ ಕಾಣಣ್ಣ
ಪೆಗ್ ಮೇಲೆ
ಪೆಗ್ ಕುಡಿದು
ಒಮ್ಮೆ ಹಾಗೆ
ಗಾಂಜಾ ಹೊಡೆದು
ತೂರಾಡೋ ಹುಡುಗೀರ್ ನೋಡಣ್ಣ
ಬ್ರಿಗೇಡ್ ರೋಡ್
ರಾತ್ರಿಯಲ್ಲಿ
ಚೆಂದ ಕಾಣಣ್ಣ
ರೋಡ್ ತುಂಬಾ
ಲೈಟ್ ನೋಡು
ಹುಡುಗೀರ್
ಬಣ್ಣ
ವೈಟ್ ನೋಡು
ಸೀರೆ ಎಲ್ಲಿ ಕಾಣೆ ನೋಡಣ್ಣ
ಬ್ರಿಗೇಡ್ ರೋಡ್
ರಾತ್ರಿಯಲ್ಲಿ
ಚೆಂದ ಕಾಣಣ್ಣ
ಹುಡುಗೀರ ಏಕೊ
ತುಂಬಾ ಸ್ವೀಟ್
ಲುಕ್ ಹಾಗೆ ಕ್ಯೂಟ್
ಕಿಕ್ಕು ಹಾಗೆ ಲೈಟ್
ನೋಡು ಒಮ್ಮೆ ಬಂದು ತಮಣ್ಣ
ಬ್ರಿಗೇಡ್ ರೋಡ್
ರಾತ್ರಿಯಲ್ಲಿ
ಚೆಂದ ಕಾಣಣ್ಣ
ಮಾತಿನಲ್ಲಿ ನಶೆ
ಪ್ರೀತಿಯಲ್ಲಿ ಉಷೆ
ಕಣ್ಣಿನಲ್ಲಿ ಚೂರಿ
ಇವಳು ತುಂಬಾ ಪ್ಯಾರಿ
ಜೀನ್ಸ್ ಚಡ್ಡಿ ನಾರಿ ನೋಡಣ್ಣ
ಬ್ರಿಗೇಡ್ ರೋಡ್
ರಾತ್ರಿಯಲ್ಲಿ
ಚೆಂದ ಕಾಣಣ್ಣ
ಸೈಟ್ ಮೇಲೆ
ಸೈಟ್ ಕೊಟ್ಟು
ಹುಡುಗರ
ಹೃದಯ
ಅರಿದು
ಬಿಟ್ಟು
ನಕ್ಕು ನಡೆವ ಸುಂದರಿ ನೋಡಣ್ಣ
ಬ್ರಿಗೇಡ್ ರೋಡ್
ರಾತ್ರಿಯಲ್ಲಿ
ಚೆಂದ ಕಾಣಣ್ಣ
ನೋಡಕೆನೆ ತುಂಬಾ
ಹಾಟ್
Perfume
ಏಕೊ
ತುಂಬಾ ಗಾಟು
ಟಚ್ ಮಾಡಿದ್ರೆ ಸ್ಟಾರ್ಟ್ ಕಾಣಣ್ಣ
ಬ್ರಿಗೇಡ್ ರೋಡ್
ರಾತ್ರಿಯಲ್ಲಿ
ಚೆಂದ ಕಾಣಣ್ಣ
ಪೆಗ್ ಮೇಲೆ
ಪೆಗ್ ಕುಡಿದು
ಒಮ್ಮೆ ಹಾಗೆ
ಗಾಂಜಾ ಹೊಡೆದು
ತೂರಾಡೋ ಹುಡುಗೀರ್ ನೋಡಣ್ಣ
ಬೆಂಗಳೂರು ಹುಡುಗಿರ ಸೂಪರ್ ಕಾಣಣ್ಣ
*********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment