ನಾನು ಗೆಲ್ಲಬಹುದೇ??? -ವ್ಯಕ್ತಿತ್ವ ವಿಕಾಸನ





ನಾನು ಗೆಲ್ಲಬಹುದೇ???

ವ್ಯಕ್ತಿತ್ವ ವಿಕಾಸನ (personality devolopment )

ಲೇಖಕರು 

ಡಾ. ಚಂದ್ರಶೇಖರ. ಸಿ. ಹೆಚ್ 

🌹ಹಾಯ ಗೆಳೆಯರೆ ನಮಸ್ಕಾರ 🌹

ನಾನು ಇಂದಿನಿಂದ ವ್ಯಕ್ತಿತ್ವ ವಿಕಾಸನಕೆ ಸಂಬಂಧಪಟ್ಟಂತೆ ಪುಸ್ತಕವನ್ನು ಬರೆಯುತ್ತಿದ್ದೇನೆ. ಹಾಗು ಮೊದಲು ಬ್ಲಾಗ್ನಲ್ಲಿ ಪ್ರಕಟಿಸುತ್ತಿದ್ದೇನೆ, ಓದುವುದರ ಮೂಲಕ ನಿಮ್ಮ ಪ್ರೋತ್ಸಾಹವನ್ನು ನಾನು ಕೇಳುತ್ತಿದ್ದೇನೆ. ಹಾಗು ಕಾಮೆಂಟ್ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಿ.

ಇಂತಿ ನಿಮ್ಮವನು

ಡಾ. ಚಂದ್ರಶೇಖರ. ಸಿ. ಹೆಚ್

ಪರಿವಿಡಿ

1. ಹಣವೇ ಜೀವನವೇ

2. ಹರ್ಮೋನುಗಳು ನಮ್ಮ ಭವಿಷ್ಯ ರೂಪಿಸುವುದೇ

3. ಓದುವುದು ಹೇಗೆ

4. ಜ್ಞಾಪಕದಲ್ಲಿಟ್ಟು ಕೊಳ್ಳುವುದು ಹೇಗೆ

5. ಬಾಲ್ಯದಿ ದಡ್ಡ ಬುದ್ದಿವಂತನಾದರೆ 

6.  ಕಾಲೇಜು ಜೀವನದಿ ಏನು ಕಲಿತೆ

7.  ಶಿಕ್ಷಣದಿ ನಮ್ಮಯ ಬೆಳವಣಿಗೆ 

8. ಗೆಲುವು ಎಂದರೇನು

9. ಅಪ್ಪ ಹಾಕಿದ ಆಲದ ಮರ

10. ಜೀವನದ ಮೌಲ್ಯ

11.  ನಮ್ಮಲ್ಲಿನ ಫ್ಯಾಷನ್ ಹುಡುಕುವುದು ಹೇಗೆ

12. ಸಾವಿರ ದೇವರುಗಳಲಿ ನನ್ನವನಾರು

13. ಧ್ಯಾನದಿಂದ ಮನಸ್ಸಿಗೆ ಶಕ್ತಿ

14. ನಾನು ನಾಯಕ ಆಗಬಲ್ಲೆನೇ

15. ಹದಿಹರೆಯದ ಕಳವಳಗಳು

16.  ನನ್ನಲ್ಲಿ ಒಬ್ಬ ಸೈಕೋ ಇದ್ದರೆ

17. ಪ್ರೀತಿ ಪ್ರೇಮ ಪ್ರಣಯದಿ ಕಲಿತೆ

18.  ಭರವಸೆಯೇ ಬೆಳಕು

19.  ಬದುಕಲು ನೂರು ದಾರಿ

20.  ನಮ್ಮ ನಡೆ ದೈವತ್ವದ ಕಡೆ

21. ದುಶ್ಚಟ್ಟಗಳಿಂದ  ದೂರ

22. ಆಹಾರ ಕ್ರಮ

23. ಮಕ್ಕಳನ್ನು ಮೊಬೈಲನಿಂದ ದೂರವಿಡುವುದು ಹೇಗೆ

24. ಬಡತನ ನಿರುದ್ಯೋಗ ನಿವಾರಣೆ

25. ಪರಿಸರಕ್ಕೆ ನಾವು ಎಷ್ಟು ಪೂರಕ

26. ಪ್ರಾಣಿ ಪಕ್ಷಿಗಳಿಗಾಗಿ ನಾವೇನು ಮಾಡಬಹುದು

27. ನಾನೆಗೆ ಎಕ್ಸ್ಪರ್ಟ್ ಹಾಗಾಬಲ್ಲೆ

28. ನಾನು ಹೇಗೆ ಕುಟುಂಬ ನಿರ್ವಹಣೆ ಮಾಡಬಲ್ಲೆ

29. ದಿನ ದುರ್ಬಲರಿಗಾಗಿ ನಾನೇನು ಸಹಾಯ ಮಾಡಬಲ್ಲೆ

30. ನಮ್ಮ ಹುಟ್ಟು ಹಬ್ಬ ಗಳು ಹೇಗಿರಬೇಕು

31. ಆರೋಗ್ಯದ ಸುಧಾರಣೆಗೆ ನಮ್ಮ ಕ್ರಮ

32. ಮನಶಾಂತಿಗಾಗಿ ನಾವೇನು ಮಾಡಬಹುದು

33. ಧಾರವಾಹಿಗಳುಅಥವಾ ಸಿನಿಮಾಗಳು ನಮ್ಮ ಜೀವನಕೆ ಎಷ್ಟು ಪೂರಕ 


Comments

  1. Channage ede, yes you are a very good writer and poster. Keep it up and I wish you all success chandru.

    ReplyDelete

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35