ಓ ಗುರುವೆ




ಗುರಿಯಿಲ್ಲದ ಮೂಡನಿಗೆ

ಗುರಿ ತೋರು ಗುರುವೇ

ವಿದ್ಯೆ ಇಲ್ಲದ ದಡ್ಡನಿಗೆ

ಬುದ್ದಿ ತೋರು ಗುರುವೇ


ನೆಲೆ ಇಲ್ಲದೆ ಅಲೆವವನಿಗೆ

ಸೂರಾಗು ನೀನು ಗುರುವೇ

ಎಳುಬಿಳಿನ ದಾರಿಯಲಿ

ದಾರಿ ದೀಪಾವಾಗು ಗುರುವೇ


ಕರುಣೆ ಇಲ್ಲದ ಈ ಮನಕೆ

ಕರುಣಾಳು ನೀನಾಗು ಗುರುವೇ

ಕತ್ತಲೆ ಕವಿದ ಈ ಮನಕೆ

ಸಡ್ಬುದ್ದಿಯ ಬೆಳಕಾಗು ಗುರುವೇ


ವಿಷ ತುಂಬಿದ ಜನಕೆ

ಅಮೃತ ನೀಡು ಗುರುವೇ

ನನ್ನಾಸೆ ದುಃಖ ನೀಡುವಾಗ

ಸುಖ ನೀಡುವ ಕನಸ್ಸಗೂ ಗುರುವೇ


ನಿನ್ನ ಒಲುಮೆ ಇಂದಲೇ

ಈ ಜೀವಕೆ  ಮುಕ್ತಿ ಗುರುವೇ 

ಕೊಡು ನೀನು ನೋವಲು  

ಜೀವನ ಎದುರಿಸುವ ಶಕ್ತಿ ಗುರುವೇ 


***********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35