ಓ ಹೃದಯ



ಓ ಹೃದಯ ಓ ಹೃದಯ

ನೆನಪುಗಳು ಏಕೊ ಕಾಡಿದೆ

ಮನವೆಕೋ ಬಳಲಿ ಬೇಡಿದೆ

ನನ್ನಾಸೆ ಕೊಳದಲ್ಲಿ ತೇಲಿದೆ


ಕಣ್ಣಸನ್ನೆ ಕರೆದಂತೆ ನನ್ನ

ಪ್ರತಿಬಿಂಬ ಮರೆಯಾಗೋ ಮುನ್ನ

ಮಾತು ಮಾತು ಇತವಾಯ್ತು

ಎರಡು ಮನಸು ಜೊತೆಯಾಯ್ತು


ಜೋಡಿ ಹಕ್ಕಿ ಕುಣಿದಂತೆ

ನಮ್ಮ ಪ್ರೀತಿ ನಗುವ ಈ ಸಂತೆ

ಬಯಕೆಗಳು ಚಿಗುರಿ

ಕನಸ್ಸುಗಳು ಕುಣಿದಂಗೆ

ನಲಿದ್ಯತೆ ವಯಸ್ಸು ಆದಂತೆ ನನಸ್ಸು


ಕುಣಿವ ಕಾಲುಗಳಲಿ

ಗೆಜ್ಜೆಯ ನಾದ

ನನ್ನೆದೆಯು ಕೇಳಿ ನುಡಿದಂತೆ ರಾಗ

ಮಿಡಿವ ಪ್ರೀತಿಗೆ ಕಣ್ಣೀರ ಮಳೆ

ನಾನು ನೀನು ಸೇರಿ ನಡೆವಾಗ ಬೆಳೆದಂತೆ ಬೆಳೆ


ಮನದ ಆಸೆ ಏಕೊ ಮುಗಿಲು

ನಕ್ಷತ್ರಗಳ ಊರಲಿ ಏಕೊ ದಿಗಿಲು

ಚಂದ್ರನ ಬೆಳಕಲಿ ಕಾರ್ಮೋಡಗಳ ಬುಗಿಲು

ನನ್ನವಳ ಒಲವು ನನಗಿಂತ ಮಿಗಿಲು 



********ರಚನೆ *********

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple