ಮನ ಕುಣಿದು




ಕನಸ್ಸುಗಳು ಮನದಿ ಕುಣಿದು

ಒಲವಲ್ಲಿ ನನ್ನ ಬಳಿ ಕರೆದು

ನೂರಸೆ ಮಿಡಿವ ಹೃದಯ

ಮನತುಂಬಿದ ಮನಸ್ಸು ನಲಿದು


ನನ್ನಾಸೆಯ ಬದುಕು ಕೇಳಿತು

ಮನದಾಸ್ಸೇಗೆ ಕನಸ್ಸು ಕೆರಳಿತು

ಕುಣಿದು ಅರಿವ ಬಯಕೆ ಮೂಡಿತು

ಸ್ನೇಹದ ಬೆಳಕು ಮತ್ತೆ ಕರೆಯಿತು


ಕಣ್ಣಾ ಅಂಚಲಿ ಕುಣಿಸಿದೆ ನನ್ನ

ಉಸಿರು ಹೆಸರಾಗಿ ಸೇರುವ ಮುನ್ನ

ಕಾಣದ ಆಸೆ ಕಾಡಿದೆ ಇನ್ನ

ಏನು ಏಳಲಿ ಪ್ರೀತಿಯೇ ನಿನ್ನ


ಯಾಕೆ ನನ್ನ ಕಾಡುತಿದೆ ಒಲವು

ಕಾದ ಮನಸ್ಸು ಕಂಡ ನಲಿವು

ಪ್ರೀತಿ ಸೊಗಡು ನನ್ನ ತುಂಬಿ

ಸೇರಲು ಸ್ವರ್ಗ ಒಲವನು ನಂಬಿ


********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple