ಬೈಕ್ ರೈಡ್
ಬಾರೆ ಹುಡಿಗಿ ಹೋಗಣ ಬೈಕ್ ರೈಡ್
ತಬ್ಬಿ ಇಡೋಕೋ ಹಾಗಬೇಡ ಸ್ಲೀಡೆ
ನೀನೆ ನನ್ನ ಲವ್ ಸ್ವೀಟ್ ಮೈಡ್
ಬಾರೆ ನನ್ನ ಲೈಫ್ ಗಾಡಿ ಗೈಡ್
ತಬ್ಬಿಕುತ್ತರೆ ಏನೋ ಒಂಥರ ತ್ರಿಲ್ಲಿಂಗ್
ನಿನ್ನ ಕಿಸ್ಸು ನಂಗೆ ಏಕೋ ತಂತು ಫೀಲಿಂಗ್
ಎಕ್ಸಲೇಟರ್ ಕೊಡುವೆ ತಬ್ಬಿ ಇಡೋಕೋ ಡಾರ್ಲಿಂಗ್
ಮಾಡ್ಲಾ ಒಮ್ಮೆ ನಾ ಬೈಕ್ ವೀಲಿಂಗ್
ಬಾರೆ ಹುಡುಗಿ ಹೋಗೋಣ ಬೈಕ್ ರೈಡ್
ಜಾಲಿ ಮೂಡಲಿ ಸುತ್ತೋಣ ಕಾಡು
ಒಮ್ಮೆ ಹೇಳು ನೀ ಲವ್ ಹಾಡು
ಬೈಕ್ ಫುಲ್ ಸ್ಪೀಡ್ ಅಯ್ತೆ ನೋಡು
ನನ್ನ ಮುದ್ದೂ ಹುಡುಗಿ ನೀನು
ನಾನು ನಿನ್ನ ಕ್ಯೂಟ್ ಹುಡುಗ ನಾನು
ನೋಡೊತ ಹೋರಾಟವಿ ಸನ್ ಮೂನ್
ಹೇಳು ಇನ್ನು ಬೇಕು ನಮಗೆ ಏನು
ಬಾರೆ ಹುಡುಗಿ ಹೋಗೋಣ ಬೈಕ್ ರೈಡ್
ಮೈ ಮೈ ತಾಗಿ ಬಾಡಿ ಹೀಟಗಾಯ್ತಿ ನೋಡು
ನೀನು ಇದ್ರೆ ಏನೋ ಚೆಂದ
ಅಪ್ಪಿ ಕೂತಾರೆ ಪರಮಾನಂದ
ಒಮ್ಮೆ ಕ್ಲಚ್ ಹೋತ್ತಿ ಗೇರ್ ಹಾಕಿದರೆ ಸ್ಪೀಡ್
ನಿನ್ ಅಪ್ಪಿ ಇಡಿದರೆ ಮೈ ಜುಮ್ ಜುಮ್ ನೋಡು
ಚಿನ್ನ ಓಡಿಲೇ ಒಮ್ಮೆ ನಾ ಹಾರ್ನ್
ನನಗಾಗಿ ನೀನು ಇನ್ನು ಬಾರ್ನ
**********-ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment