ನನ್ನ ಹುಡುಗಿ ಸೂಪರ್





ಒರೆಗಣ್ಣಿನಲ್ಲಿ ಕುಡಿ ನೋಟ ಬೀರವಳೇ

ಮನಸು ಮನಸು ತಾಗಿ ಮನದಲ್ಲೇ ನಗತಾವಳೇ

ನನ್ನ ಹುಡುಗಿ ಹಾಗೆ ಸುಂದರಾಗಿ ಕಾಣತಾವಳೇ


ಮಾತಿನಲ್ಲಿ ಪ್ರೀತಿ ಇಟ್ಟು ನನ್ನ ಕೂಗಿ ಕರೆದವಳೇ

ಹಸಿರು ಸೀರೆ ಹುಟ್ಟು ನಸುನಗುತಾ ನಿಂತಾವಳೇ

ನನ್ನ ಹುಡುಗಿ ಯಾಕೋ ಸಕತ್ತಾಗಿ ಕಾಣತಾವಳೇ


ಹೆಸರು ಏನೋ ನಯನ ಯಾರು ಎತ್ತರೋ ಇವಳನ್ನ

ಹಂಸದಂತ ನಡಿಗೆ ಬಾಳುಕೊ ಬಳ್ಳಿ ಹುಡುಗೇ 

ನನ್ನ ಹುಡುಗಿ ಸೂಪರ್ ನೋಡಿ ನಾನು ಟ್ರಿಗ್ಗೆರ್

ನನ್ನ ಹುಡುಗಿ ಯಾಕೋ ಸಾಕ್ಕಾತ್ತಗೆ ಕಾಣತಾವಳೇ



ಮಾತು ಕೂಡ ಮುತ್ತು ಹಕ್ಕಿ ನನ್ನ ಬಲೆಗೆ ಬಿತ್ತು

ಮಾಡುತವಳೇ ಡಾನ್ಸ್  ಇವಳಗೆ ಅವರೇ ಫ್ಯಾನ್ಸ್

ನನ್ನ ಬುಲ್ ಬುಲ್ ಫ್ಲವರ್ ಮಗ ಇವಳು ಸಕತ್ತಾ ಫಿಗರ್


ಇವಳೇ ನನ್ನ ಚಿನ್ನ ನಾನು ಇವಳ ರನ್ನ,

ನನ್ನ ಹೃದಯಕ್ಕೆ ಇಟ್ಟವಳೇ ಗುನ್ನ ಮನಸು ಏಕೋ ಕನ್ನ

ಕನಸಲ್ಲಿನೂ ಬರ್ತವಳೇ ನಿದ್ದೆ ಪೂರಾ ಕದಿತವಳೇ

ಮಗ ಯಾರೋ ಇವಳು ಹುಡುಗಿ ಮೀನಿನಂತ ಬೆಡಗಿ 


ನೋಡಕೋ ಒಳ್ಳೆ ಬೋಲ್ಡ್ ನೋಡತಾ

ಇದ್ದಾರೆ ಕುಡಿದಂಗೈತೆ  ಬ್ರಾಂಡಿ ಕೋಲ್ಡ್

ನಕ್ಕರೆ ನಾನೆ ಮಾಯ ಇಡಿಯೊದೆಂಗೆ ಕೈಯ

ಮಗ ಇವಳು ಸಕ್ಕತ್ ತಿನ್ನುತ್ಸವಳೇ ಬಿಸ್ಕುತ್ 


ಹಾಡುತ್ತಾವಳೇ ಕನ್ನಡ ಹಾಡು ಕೇಳಿ ಒಮ್ಮೆ ನೋಡು 

ಇವಳ ಮುಂದೆ ಪಾಪ್ ಸಾಂಗ್ ಡಾಮ್ಮರ,

ಕನ್ನಡ ಸಾಂಗ್ ಸೂಪರ್


ನೋಡಕಿವಳು ವೈಟ್ ಕೊಡತಾವಳೇ ಸೈಟ್

ಆಡಬೇಕು ಡುಯೆಟ್ ಇವಳೇ ಮಾಧುರಿ ದೀಕ್ಷಿತಾ,

ನಾನೆ ಅನಿಲ್ ಕಪೂರ್ ಸಿನಿಮಾ ಫುಲ್ ಸೂಪರ್ 

ಇವಳು ತುಂಬಾ ಕ್ಯೂಟ್ ಇವಳ ಜೊತೆ ನನ್ನ ಲವ್ ಫೈಟ್ 

ಬಿದ್ದಗೇನೇ ಇವಳು ಮಂಗಳೂರು ಮೈನಾ ನನ್ನವಳು



***********ರಚನೆ *********

    ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35